ಗಲ್ಫ್

ಪ್ರೇಕ್ಷಕರ ಮನಸೂರೆಗೊಂಡ ದುಬೈ ಗಮ್ಮತ್ ಕಲಾವಿದೆರ ‘ಎಡ್ಡೆಡುಪ್ಪುಗ’: ನಾಟಕದಲ್ಲಿ ನಟನಾ ಕೌಶಲ್ಯ ಮೆರೆದ ಕಲಾವಿದರು

Pinterest LinkedIn Tumblr

Gammath kalavider dubai_Feb 13- 2015_126

ವರದಿ: ಎಂ.ಇಕ್ಬಾಲ್ ಉಚ್ಚಿಲ, ದುಬೈ
ಫೋಟೋ: ಅಶೋಕ್ ಬೆಳ್ಮಣ್

ದುಬೈ, ಫೆ.14: ಗಮ್ಮತ್ ಕಲಾವಿದೆರ್ ದುಬೈ ಇವರ ನಾಲ್ಕನೆ ವರ್ಷದ ಕಾಣಿಕೆಯಾಗಿ ಜುಮೇರಾ ಎಮಿರೆಟ್ಸ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಎಮಿರೆಟ್ಸ್ ಥಿಯೇಟರ್‌ನಲ್ಲಿ ಶುಕ್ರವಾರ ಸಂಜೆ ಪ್ರದರ್ಶನಗೊಂಡ ತುಳು ಹಾಸ್ಯಮಯ-ಸಾಂಸಾರಿಕ ನಾಟಕ ‘ಎಡ್ಡೆಡುಪ್ಪುಗ’ ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.

ದುಬೈಯ ಸ್ಥಳೀಯ ಕಲಾವಿದರೆ ನಟಿಸಿ, ನಿರ್ದೇಶಿಸಿರುವ ನಾಟಕ ನೋಡುಗರಿಗೆ ಮನೋರಂಜನೆಯ ಜೊತೆ ಒಳ್ಳೆಯ ಸಂದೇಶವನ್ನೂ ನೀಡಿದೆ.

Gammath kalavider dubai_Feb 13- 2015_028

Gammath kalavider dubai_Feb 13- 2015_030

Gammath kalavider dubai_Feb 13- 2015_034

Gammath kalavider dubai_Feb 13- 2015_035

Gammath kalavider dubai_Feb 13- 2015_179

Gammath kalavider dubai_Feb 13- 2015_168

Gammath kalavider dubai_Feb 13- 2015_171

Gammath kalavider dubai_Feb 13- 2015_174

Gammath kalavider dubai_Feb 13- 2015_180

Gammath kalavider dubai_Feb 13- 2015_188

ನಾಟಕ ಪ್ರದರ್ಶನಕ್ಕೂ ಮುನ್ನ ನಡೆದ ಸಮಾರಂಭದ ಉದ್ಘಾಟನೆಯನ್ನು ಗಣ್ಯರೆಲ್ಲ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ದುಬೈ ಫೋರ್ಚುನ್ ಗ್ರೂಪ್ ಆಫ್ ಹೊಟೇಲ್ಸ್‌ನ ಪ್ರವೀಣ್ ಶೆಟ್ಟಿ, ಆ್ಯಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್‌ನ ಹರೀಶ್ ಶೇರಿಗಾರ್, ಚಿಲಿವಿಲಿಯ ಸತೀಶ್ ವೆಂಕಟರಮಣ, ಅರಬ್ ಉಡುಪಿ ಹೊಟೇಲ್ಸ್‌ನ ಶೇಖರ್ ಶೆಟ್ಟಿ, ಉದ್ಯಮಿಗಳಾದ ಮೈಕಲ್ ಡಿಸೋಜ, ಹರೀಶ್ ಬಂಗೇರಾ, ಪ್ರೇಮ್‌ನಾಥ್ ಶೆಟ್ಟಿ, ಅಬುಧಾಬಿ ಕರ್ನಾಟಕ ಸಂಘದ ಸರ್ವೋತಮ ಶೆಟ್ಟಿ, ಸುನಿಲ್ ಶೆಟ್ಟಿ, ಗುಣಶೀಲ ಶೆಟ್ಟಿ, ಗಿರಿಧರ್ ಶೆಟ್ಟಿ, ಮೊಹಮ್ಮದ್ ಸಾದಿಕ್, ಚೇತನ್, ಗಮ್ಮತ್ ಕಲಾವಿದೆರ್ ಸಂಘಟನೆಯ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Gammath kalavider dubai_Feb 13- 2015_039

Gammath kalavider dubai_Feb 13- 2015_041

Gammath kalavider dubai_Feb 13- 2015_042

Gammath kalavider dubai_Feb 13- 2015_044

Gammath kalavider dubai_Feb 13- 2015_045

Gammath kalavider dubai_Feb 13- 2015_046

Gammath kalavider dubai_Feb 13- 2015_047

Gammath kalavider dubai_Feb 13- 2015_048

Gammath kalavider dubai_Feb 13- 2015_049

Gammath kalavider dubai_Feb 13- 2015_050

Gammath kalavider dubai_Feb 13- 2015_053

Gammath kalavider dubai_Feb 13- 2015_054

Gammath kalavider dubai_Feb 13- 2015_056

Gammath kalavider dubai_Feb 13- 2015_057

Gammath kalavider dubai_Feb 13- 2015_060

Gammath kalavider dubai_Feb 13- 2015_061

Gammath kalavider dubai_Feb 13- 2015_062

Gammath kalavider dubai_Feb 13- 2015_063

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನಿಸಲಾಯಿತು. ವಾಸು ಶೆಟ್ಟಿ ಹಾಗೂ ಅವರ ಧರ್ಮಪತ್ನಿ ಸೀಮಾ ಶೆಟ್ಟಿ, ಸತೀಶ್ ಉಳ್ಳಾಲ್, ಸ್ಪಂದನ ಮಾನಸಿಕ ವಿಕಲಚೇತನರ ವೃತ್ತಿ ತರಬೇತಿ ಕೇಂದ್ರದ ಜನಾರ್ದನ, ನಾಟಕಕ್ಕೆ ಸಂಗೀತ ನೀಡಿದ ವಿಶ್ವನಾಥ ಶೆಟ್ಟಿ ನೆಲ್ಯಾಡಿ ಹಾಗೂ ನಿರೆಲ್ ತುಳು ಸಿನಿಮಾದ ನಟಿ ದೀಪ್ತಿ ಸಾಲ್ಯಾನ್‌ರವರಿಗೆ ಶಾಲು ಹೊದಿಸಿ, ಫಲ-ಪುಷ್ಪ-ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

Gammath kalavider dubai11_Feb 13- 2015_001

Gammath kalavider dubai11_Feb 13- 2015_003

Gammath kalavider dubai11_Feb 13- 2015_004

Gammath kalavider dubai11_Feb 13- 2015_005

Gammath kalavider dubai11_Feb 13- 2015_006

Gammath kalavider dubai11_Feb 13- 2015_007

Gammath kalavider dubai11_Feb 13- 2015_008

Gammath kalavider dubai11_Feb 13- 2015_009

Gammath kalavider dubai11_Feb 13- 2015_010

Gammath kalavider dubai11_Feb 13- 2015_011

Gammath kalavider dubai11_Feb 13- 2015_013

Gammath kalavider dubai11_Feb 13- 2015_014

Gammath kalavider dubai11_Feb 13- 2015_015

Gammath kalavider dubai11_Feb 13- 2015_017

Gammath kalavider dubai11_Feb 13- 2015_018

Gammath kalavider dubai11_Feb 13- 2015_019

Gammath kalavider dubai11_Feb 13- 2015_020

ಉಡುಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಪಂದನ ಮಾನಸಿಕ ವಿಕಲಚೇತನರ ವೃತ್ತಿ ತರಬೇತಿ ಕೇಂದ್ರಕ್ಕೆ ಗಮ್ಮತ್ ಕಲಾವಿದೆರ್ ಸಂಘಟನೆಯ ಪರವಾಗಿ 7,56,000 ರೂ.ಯ ಚೆಕ್‌ನ್ನು ಕೇಂದ್ರದ ಮುಖ್ಯಸ್ಥ ಜನಾರ್ದನರವರಿಗೆ ಹಸ್ತಾಂತರಿಸಲಾಯಿತು.ಇದೇ ವೇಳೆ ಉದ್ಯಮಿ ಮೈಕಲ್ ಡಿಸೋಜ 5 ಲಕ್ಷ ರೂ., ಚಿಲಿವಿಲಿಯ ಸತೀಶ್ ವೆಂಕಟರಮಣ 3 ಲಕ್ಷ ರೂ., ಹರೀಶ್ ಬಂಗೇರಾ 1 ಲಕ್ಷ ರೂ. ಸ್ಪಂದನ ಸಂಸ್ಥೆಗೆ ನೀಡಿ ಮಾನವೀಯತೆ ಮೆರೆದರು.

Gammath kalavider dubai_Feb 13- 2015_064

Gammath kalavider dubai_Feb 13- 2015_065

Gammath kalavider dubai_Feb 13- 2015_066

Gammath kalavider dubai_Feb 13- 2015_067

Gammath kalavider dubai_Feb 13- 2015_068

Gammath kalavider dubai_Feb 13- 2015_069

Gammath kalavider dubai_Feb 13- 2015_070

Gammath kalavider dubai_Feb 13- 2015_071

Gammath kalavider dubai_Feb 13- 2015_072

Gammath kalavider dubai_Feb 13- 2015_073

Gammath kalavider dubai_Feb 13- 2015_074

Gammath kalavider dubai_Feb 13- 2015_075

Gammath kalavider dubai_Feb 13- 2015_076

Gammath kalavider dubai_Feb 13- 2015_077

Gammath kalavider dubai_Feb 13- 2015_078

Gammath kalavider dubai_Feb 13- 2015_079

Gammath kalavider dubai_Feb 13- 2015_080

ಕಾರ್ಯಕ್ರಮದಲ್ಲಿ ಗಾಯಕರಾದ ಆ್ಯಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್‌ನ ಹರೀಶ್ ಶೇರಿಗಾರ್, ಅಕ್ಷತಾ ರಾವ್ ಹಾಗೂ ಪ್ರಸಾದ್ ಶೆಟ್ಟಿ ತಮ್ಮ ಸುಮಧರಕಂಠದ ಮೂಲಕ ಸಿನಿಮಾ ಹಾಡನ್ನು ಹಾಡಿ ಮನರಂಜಿಸಿದರು. ರಾಜೇಶ್ ಕುತ್ತಾರ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

Gammath 1 kalavider dubai11_Feb 13- 2015_002

Gammath 1 kalavider dubai11_Feb 13- 2015_008

Gammath kalavider dubai_Feb 13- 2015_095

Gammath kalavider dubai_Feb 13- 2015_081

Gammath 1 kalavider dubai11_Feb 13- 2015_006

ಗಡಿನಾಡ ಕಲಾನಿಧಿ ಕೃಷ್ಣ ಜಿ.ಮಂಜೇಶ್ವರ ಕಥೆ-ನಿರೂಪಣೆಗೈದ ‘ಎಡ್ಡೆಡುಪ್ಪುಗ’ ನಾಟಕವನ್ನು ಗಮ್ಮತ್ ಕಲಾವಿದೆರ್ ದುಬೈಯ ವಿಶ್ವನಾಥ ಶೆಟ್ಟಿ ನಿರ್ದೇಶಿಸಿದ್ದು, ವಿಶ್ವನಾಥ ಶೆಟ್ಟಿ ನೆಲ್ಯಾಡಿ ಸಂಗೀತ ನೀಡಿದ್ದರು.

Gammath kalavider dubai_Feb 13- 2015_115

Gammath kalavider dubai_Feb 13- 2015_146

Gammath kalavider dubai_Feb 13- 2015_147

Gammath kalavider dubai_Feb 13- 2015_148

Gammath kalavider dubai_Feb 13- 2015_149

Gammath kalavider dubai_Feb 13- 2015_150

Gammath kalavider dubai_Feb 13- 2015_151

Gammath kalavider dubai_Feb 13- 2015_152

Gammath kalavider dubai_Feb 13- 2015_153

Gammath kalavider dubai_Feb 13- 2015_154

Gammath kalavider dubai_Feb 13- 2015_156

Gammath kalavider dubai_Feb 13- 2015_158

Gammath kalavider dubai_Feb 13- 2015_160

Gammath kalavider dubai_Feb 13- 2015_161

‘ಎಡ್ಡೆಡುಪ್ಪುಗ’ ನಾಟಕದಲ್ಲಿ ನಟಿಸಿದವೆರಲ್ಲರೂ ಸ್ಥಳೀಯ ಕಲಾವಿದರಾಗಿದ್ದು, ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ತುಂಬುವ ಮೂಲಕ ಅದ್ಭುತವಾಗಿ ನಟಿಸಿದ್ದಾರೆ. ನಾಟಕದ ಹಾಸ್ಯ ಸನ್ನಿವೇಶಗಳಂತೂ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಳುವಂತೆ ಮಾಡಿತು. ನಾಟಕದ ಬಳಿಕ ಕಲಾವಿದರಿಗೆ ಗಣ್ಯರು ಅಭಿನಂದನೆ ಸಲ್ಲಿಸಿದರು. ಉಡುಪಿ ನೇಜಾರಿನಲ್ಲಿರುವ ಸ್ಪಂದನ ಮಾನಸಿಕ ವಿಕಲಚೇತನರ ವೃತ್ತಿ ತರಬೇತಿ ಕೇಂದ್ರದ ಕುರಿತು ಕಿರುಪರಿಚಯವನ್ನು ಪ್ರದರ್ಶಿಸಲಾಯಿತು.

1 Comment

  1. Vishwanath Shetty / Gammath Kalavider

    We hereby give thanks to all our sponsors,well wishers & drama lovers for their support towards success of this program for good noble cause.We look forword the same in near future.A special thanks to Kannadigaworld.com Team.

    Best regards,

    Vishwanath Shetty
    President
    Gammath Kalavider – U.A.E

Write A Comment