ಅಂತರಾಷ್ಟ್ರೀಯ

3 ಸಾವಿರ ಪುರುಷರೊಂದಿಗೆ ಸಂಬಂಧ ಇಟ್ಟುಕೊಂಡ ವಿವಾಹಿತೆ ..!

Pinterest LinkedIn Tumblr

2507love-affair

ಈ ಸುದ್ದಿ ನಿಮ್ಮನ್ನು ಆಘಾತಗೊಳಿಸೋದು ನಿಶ್ಚಿತ. ಇಂಗ್ಲೆಂಡ್ ನಲ್ಲಿ ನೆಲೆಸಿರುವ ಆ ಮಹಿಳೆ 3 ಸಾವಿರ ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾಳೆ. ವಿಷಯ ಇಷ್ಟೇ ಅಲ್ಲ. ಆಕೆ ಅನುಭವ ನಿಮ್ಮನ್ನು ದಂಗುಬಡಿಸುತ್ತೆ.

63 ವರ್ಷದ ಆ ಮಹಿಳೆ ಪ್ರತಿ ವರ್ಷ 100 ಪುರುಷರೊಂದಿಗೆ ಸಂಬಂಧ ಇಟ್ಟುಕೊಳ್ಳುತ್ತಾಳಂತೆ. ಪರಪುರುಷರ ಜೊತೆ ಲೈಂಗಿಕ ಕ್ರಿಯೆ ನಡೆಸಲು ಗಂಡ ಬೌರನ್ ಒಪ್ಪಿಗೆ ಕೂಡ ಇದೆ ಅಂದ್ರೆ ನೀವು ನಂಬಲೇ ಬೇಕು.

19 ವರ್ಷದಲ್ಲಿ ಇವರಿಬ್ಬರಿಗೂ ವಿವಾಹವಾಗಿತ್ತು. 28 ನೇ ವಯಸ್ಸಿನಲ್ಲಿ ಇಬ್ಬರೂ ಬೇರೇ ಬೇರೆಯವರೊಂದಿಗೆ ಸಂಬಂಧ ಇಟ್ಟುಕೊಳ್ಳಲು ಆರಂಭಿಸಿದರು. ಪರ ಪುರುಷರೊಂದಿಗೆ ಮಲಗಲು ಗಂಡನೇ ಒತ್ತಾಯ ಮಾಡಿದ್ದನಂತೆ. ಮೊದಲು ಇದನ್ನು ಆಕೆ ಒಪ್ಪಿರಲಿಲ್ಲವಂತೆ, ನಂತರ ಆಕೆ ಇದಕ್ಕೆ ಸಹಮತಿಸಿದ್ದಾಳೆ.

ಮದುವೆ, ಪ್ರೀತಿಯೇ ಬೇರೆ, ಸೆಕ್ಸ್ ಬೇರೆ ಎನ್ನುವ ಈಕೆ, ಜೀವನವನ್ನು ಸಂಪೂರ್ಣ ಎಂಜಾಯ್ ಮಾಡಬೇಕೆಂದು ಹೇಳುತ್ತಾಳೆ.

1 Comment

Write A Comment