ಕರಾವಳಿ

ವರ್ಣರಂಜಿತವಾಗಿ ಮೂಡಿಬಂದ ದುಬೈ ದೇವಾಡಿಗಾಸ್‌ನ 23ನೆ ವಾರ್ಷಿಕ ಸಮ್ಮಿಲನ: ಇಂಪಾದ ಹಾಡು…ಸೊಗಸಾದ ನೃತ್ಯ…ನಕ್ಕುನಗಿಸಿದ ಹಾಸ್ಯ

Pinterest LinkedIn Tumblr

111

ವರದಿ: ಎಂ.ಇಕ್ಬಾಲ್ ಉಚ್ಚಿಲ, ದುಬೈ
ಫೋಟೋ: ಅಶೋಕ್ ಬೆಳ್ಮಣ್

ದುಬೈ, ಅ.31: ದುಬೈಯ ದೇರಾದ ಅಲ್ ಮುತೀನಾದ ಶೆರಟಾನ್‌ನಲ್ಲಿ ಶುಕ್ರವಾರದಂದು ಆಯೋಜಿಸಲಾದ ದುಬೈ ದೇವಾಡಿಗಾಸ್‌ನ 23ನೆ ವಾರ್ಷಿಕ ಸಮ್ಮಿಲನ ಬಹಳ ಅದ್ದೂರಿಯಾಗಿ ನಡೆದಿದ್ದು, ರಸಮಂಜರಿ, ನೃತ್ಯ, ಹಾಸ್ಯಮಯ ಕಾರ್ಯಕ್ರಮವಂತೂ ಭರ್ಜರಿಯಾಗಿತ್ತು.

Devadiga dubai-_Oct 31_2015-149

Devadiga dubai-_Oct 31_2015-157

Devadiga dubai-_Oct 31_2015-164

Devadiga dubai-_Oct 31_2015-166

Devadiga dubai-_Oct 31_2015-016

Devadiga dubai-_Oct 31_2015-108

Devadiga dubai-_Oct 31_2015-115

Devadiga dubai-_Oct 31_2015-123

Devadiga dubai-_Oct 31_2015-144

Devadiga dubai-_Oct 31_2015-194

Devadiga dubai-_Oct 31_2015-199

Devadiga dubai-_Oct 31_2015-206

Devadiga dubai-_Oct 31_2015-209

Devadiga dubai-_Oct 31_2015-240

Devadiga dubai-_Oct 31_2015-257

Devadiga dubai-_Oct 31_2015-215

Devadiga dubai prog-_Oct 31_2015-049

Devadiga dubai prog-_Oct 31_2015-107

Devadiga dubai prog-_Oct 31_2015-006

ದುಬೈ ದೇವಾಡಿಗಾಸ್‌ನ ಅಧ್ಯಕ್ಷರೂ, ಖ್ಯಾತ ಗಾಯಕರೂ ಹಾಗೂ ದುಬೈಯ ಆ್ಯಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್‌ನ ಆಡಳಿತ ನಿರ್ದೇಶಕರೂ ಆಗಿರುವ ಹರೀಶ್ ಶೇರಿಗಾರ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವು ಬೆಳಗ್ಗಿನಿಂದ ಸಂಜೆಯ ವರೆಗೆ ನಡೆದಿದ್ದು, ಯುಎಇ, ಮಂಗಳೂರು, ಮುಂಬೈಯ ಮೂಲದ ಗಣ್ಯಾಥಿಗಣ್ಯರು ಪಾಲ್ಗೊಂಡು ಸಮಾರಂಭದ ಮೆರುಗನ್ನು ಹೆಚ್ಚಿಸಿದರು.

Devadiga dubai-_Oct 31_2015-021

Devadiga dubai-_Oct 31_2015-023

Devadiga dubai-_Oct 31_2015-024

Devadiga dubai-_Oct 31_2015-025

Devadiga dubai-_Oct 31_2015-026

Devadiga dubai prog-_Oct 31_2015-007

Devadiga dubai prog-_Oct 31_2015-008

Devadiga dubai prog-_Oct 31_2015-011

Devadiga dubai prog-_Oct 31_2015-010

Devadiga dubai prog-_Oct 31_2015-017

Devadiga dubai prog-_Oct 31_2015-022

Devadiga dubai prog-_Oct 31_2015-023

Devadiga dubai prog-_Oct 31_2015-027

Devadiga dubai prog-_Oct 31_2015-029

Devadiga dubai prog-_Oct 31_2015-030

Devadiga dubai prog-_Oct 31_2015-031

Devadiga dubai prog-_Oct 31_2015-032

Devadiga dubai prog-_Oct 31_2015-035

Devadiga dubai prog-_Oct 31_2015-036

Devadiga dubai prog-_Oct 31_2015-037

Devadiga dubai prog-_Oct 31_2015-044

Devadiga dubai prog-_Oct 31_2015-045

Devadiga dubai prog-_Oct 31_2015-047

Devadiga dubai prog-_Oct 31_2015-048

Devadiga dubai prog-_Oct 31_2015-052

Devadiga dubai prog-_Oct 31_2015-054

Devadiga dubai prog-_Oct 31_2015-058

Devadiga dubai prog-_Oct 31_2015-087

Devadiga dubai prog-_Oct 31_2015-023

Devadiga dubai prog-_Oct 31_2015-039

Devadiga dubai prog-_Oct 31_2015-053

Devadiga dubai prog-_Oct 31_2015-028

Devadiga dubai prog-_Oct 31_2015-027

Devadiga dubai prog-_Oct 31_2015-034

Devadiga dubai prog-_Oct 31_2015-050

Devadiga dubai prog-_Oct 31_2015-051

Devadiga dubai prog-_Oct 31_2015-054

Devadiga dubai prog-_Oct 31_2015-089

Devadiga dubai prog-_Oct 31_2015-094

Devadiga dubai prog-_Oct 31_2015-106

Devadiga dubai prog-_Oct 31_2015-110

Devadiga dubai prog-_Oct 31_2015-111

Devadiga dubai prog-_Oct 31_2015-113

ಹರೀಶ್ ಶೇರಿಗಾರ್ ಹಾಗೂ ಅವರ ಸಂಗಡಿಗರ ರಸಮಂಜರಿ, ಸಂಗೀತ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಸ್ಯಾಕ್ಸೋಫೋನ್ ವಾದಕಿ ಸಿಂಧು ಭೈರವಿ ಮತ್ತು ಮಚೇಂದ್ರನಾಥ ಮಂಗಳಾದೇವಿ ಅವರ ಸ್ಯಾಕ್ಸೋಫೋನ್ ಜುಗಲ್‌ಬಂಧಿ, ದೇವಾಡಿಗ ಸಮುದಾಯದ ಕಲಾವಿದರ ನೃತ್ಯ, ಹಾಸ್ಯಮಯ ಪ್ರಹಸನವಂತೂ ನೆರೆದವರ ಮೆಚ್ಚ್ಚುಗೆಗೆ ಪಾತ್ರವಾಯಿತು.

ದೀಪ ಬೆಳಗಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದ ಸುಮಂಗಲಿಯರು

ಹರೀಶ್ ಶೇರಿಗಾರ್‌ರ ಧರ್ಮಪತ್ನಿ ಶರ್ಮಿಳಾ ಶೇರಿಗಾರ್, ಸುಜಾತಾ ದೇವಾಡಿಗ, ಸಂಘದ ಸಂಸ್ಥಾಪನಾ ಸದಸ್ಯ ಪದ್ಮವಲ್ಲಿ ಸಂಜಯ್ ದೇವಾಡಿಗ ಸೇರಿದಂತೆ ದೇವಾಡಿಗ ಸಮುದಾಯದ ಸುಮಂಗಲಿಯರು ದೇಪೆ ಬೆಳಗಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು.

 Devadiga dubai prog-_Oct 31_2015-002

Devadiga dubai prog-_Oct 31_2015-003

Devadiga dubai prog-_Oct 31_2015-012

Devadiga dubai prog-_Oct 31_2015-013

Devadiga dubai prog-_Oct 31_2015-014

Devadiga dubai prog-_Oct 31_2015-015

Devadiga dubai prog-_Oct 31_2015-018

Devadiga dubai prog-_Oct 31_2015-024

Devadiga dubai prog-_Oct 31_2015-025

Devadiga dubai prog-_Oct 31_2015-026

Devadiga dubai prog-_Oct 31_2015-033

Devadiga dubai prog-_Oct 31_2015-038

Devadiga dubai prog-_Oct 31_2015-040

Devadiga dubai prog-_Oct 31_2015-041

Devadiga dubai prog-_Oct 31_2015-042

Devadiga dubai prog-_Oct 31_2015-043

Devadiga dubai prog-_Oct 31_2015-088

Devadiga dubai prog-_Oct 31_2015-090

Devadiga dubai prog-_Oct 31_2015-095

Devadiga dubai prog-_Oct 31_2015-096

Devadiga dubai prog-_Oct 31_2015-097

Devadiga dubai prog-_Oct 31_2015-099

Devadiga dubai prog-_Oct 31_2015-100

Devadiga dubai prog-_Oct 31_2015-101

Devadiga dubai prog-_Oct 31_2015-102

Devadiga dubai prog-_Oct 31_2015-103

Devadiga dubai prog-_Oct 31_2015-104

Devadiga dubai prog-_Oct 31_2015-105

Devadiga dubai prog-_Oct 31_2015-108

Devadiga dubai prog-_Oct 31_2015-109

IMG-20151101-WA0016

IMG-20151101-WA0017

IMG-20151101-WA0018

IMG-20151101-WA0019

IMG-20151101-WA0030

ಮೂವರು ಸಾಧಕರಿಗೆ ಸನ್ಮಾನ

ಅಬುಧಾಬಿಯ ನ್ಯೂ ಮೆಡಿಕಲ್ ಸೆಂಟರ್ ಗ್ರೂಪ್ ಆಫ್ ಕಂಪೆನೀಸ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಶ್ರೀ ಡಾ.ಬಿ.ಆರ್. ಶೆಟ್ಟಿ , ಖ್ಯಾತ ಉದ್ಯಮಿ ಹಾಗೂ ಮುಂಬೈ ದೇವಾಡಿಗ ಸಂಘದ ಮಾಜಿ ಅಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ ಹಾಗೂ ಅವರ ಧರ್ಮಪತ್ನಿ ಸುಜಾತ ದೇವಾಡಿಗ ಹಾಗೂ ಸಂಘದ ಸಂಸ್ಥಾಪನಾ ಸದಸ್ಯ ಪದ್ಮವಲ್ಲಿ ಸಂಜಯ್ ದೇವಾಡಿಗರಿಗೆ ಹರೀಶ್ ಶೇರಿಗಾರ್‌ರ ಹಾಗೂ ಶರ್ಮಿಳಾ ಶೇರಿಗಾರ್‌ರ ಸಮ್ಮುಖದಲ್ಲಿ ಪಾಲ್ಗೊಂಡ ಅತಿಥಿಗಳು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿದ ಡಾ.ಬಿ.ಆರ್. ಶೆಟ್ಟಿ, ಧರ್ಮಪಾಲ್ ಯು. ದೇವಾಡಿಗ ಹಾಗೂ ಪದ್ಮವಲ್ಲಿ ಸಂಜಯ್ ದೇವಾಡಿಗ ದುಬೈ ದೇವಾಡಿಗಸ್‌ನ ಕಾರ್ಯಚಟುವಟಿಕೆಯನ್ನು ಕೊಂಡಾಡಿ, ಕೃತಜ್ಞತೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಸ್ಯಾಕ್ಸೋಫೋನ್ ವಾದಕಿ ಸಿಂಧು ಭೈರವಿ ಹಾಗೂ ಮಚೇಂದ್ರನಾಥ ಮಂಗಳಾದೇವಿಯವರಿಗೂ ಸನ್ಮಾನಿಸಲಾಯಿತು.

Devadiga dubai-_Oct 31_2015-147

Devadiga dubai-_Oct 31_2015-148

Devadiga dubai-_Oct 31_2015-150

Devadiga dubai-_Oct 31_2015-151

Devadiga dubai-_Oct 31_2015-152

Devadiga dubai-_Oct 31_2015-153

Devadiga dubai-_Oct 31_2015-154

Devadiga dubai-_Oct 31_2015-155

Devadiga dubai-_Oct 31_2015-156

Devadiga dubai-_Oct 31_2015-158

Devadiga dubai-_Oct 31_2015-159

Devadiga dubai-_Oct 31_2015-160

Devadiga dubai-_Oct 31_2015-161

Devadiga dubai-_Oct 31_2015-162

Devadiga dubai-_Oct 31_2015-163

Devadiga dubai-_Oct 31_2015-165

Devadiga dubai-_Oct 31_2015-167

Devadiga dubai-_Oct 31_2015-168

Devadiga dubai-_Oct 31_2015-169

Devadiga dubai-_Oct 31_2015-170

Devadiga dubai-_Oct 31_2015-173

Devadiga dubai-_Oct 31_2015-179

Devadiga dubai-_Oct 31_2015-181

Devadiga dubai-_Oct 31_2015-183

Devadiga dubai-_Oct 31_2015-174

Devadiga dubai-_Oct 31_2015-178

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರಿನ ಖ್ಯಾತ ವೈದ್ಯ ಡಾ. ಕೆ.ವಿ.ದೇವಾಡಿಗ, ಮಂಗಳೂರಿನ ಸಿಟಿ ಆಸ್ಪತ್ರೆಯ ಡಾ. ಭಾಸ್ಕರ್ ಶೆಟ್ಟಿ, ಯುಎಇ ಎಕ್ಸ್‌ಚೇಂಜ್‌ನ ಸಿಇಒ ಸುಧೀರ್ ಶೆಟ್ಟಿ, ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್‌ನ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಬಾರ್ಕೂರಿನ ಏಕನಾಥೇಶ್ವರಿ ದೇವಾಲಯದ ಟ್ರಸ್ಟಿ ಅಣ್ಣಯ್ಯ ಶೇರಿಗಾರ್, ಮುಂಬೈ ದೇವಾಡಿಗ ಸಂಘದ ಮಾಜಿ ಅಧ್ಯಕ್ಷ ಎಚ್. ಮೋಹನ್‌ದಾಸ್, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ಹಾಗೂ ಚಿಲ್ಲಿವಿಲ್ಲಿಯ ಸತೀಶ್ ವೆಂಕಟರಮಣ, ಯುಎಇ ಮೊಗವೀರ ಸಂಘ ಹಾಗೂ ರಕ್ತದಾನ ಶಿಬಿರದ ಆಯೋಜಕರಾಗಿರುವ ಬಾಲಾ ಸಾಲ್ಯಾನ್, ಶಾರ್ಜಾ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರಾಗಿರುವ ಸತೀಶ್ ಪೂಜಾರಿ ಹಾಗೂ ಗಣೇಶ್ ರೈ, ರೇಡಿಯೋ ಸ್ಪೈಸ್‌ನ ಹರ್ಮನ್ ಲೂಯಿಸ್, ಡಾ.ವೀಣಾ ದೇವಾಡಿಗ, ದೈಜಿವರ್ಲ್ಡ್‌ನ ವಾಲ್ಟರ್ ನಂದಳಿಕೆ ಭಾಗವಹಿಸಿದ್ದರು.

Devadiga dubai prog-_Oct 31_2015-001

Devadiga dubai-_Oct 31_2015-015

Devadiga dubai-_Oct 31_2015-028

Devadiga dubai-_Oct 31_2015-029

Devadiga dubai-_Oct 31_2015-075

Devadiga dubai-_Oct 31_2015-078

Devadiga dubai-_Oct 31_2015-081

Devadiga dubai-_Oct 31_2015-085

Devadiga dubai-_Oct 31_2015-086

Devadiga dubai-_Oct 31_2015-090

Devadiga dubai-_Oct 31_2015-101

Devadiga dubai-_Oct 31_2015-102

Devadiga dubai-_Oct 31_2015-103

Devadiga dubai-_Oct 31_2015-120

Devadiga dubai-_Oct 31_2015-125

Devadiga dubai-_Oct 31_2015-126

Devadiga dubai-_Oct 31_2015-128

Devadiga dubai-_Oct 31_2015-132

Devadiga dubai-_Oct 31_2015-136

Devadiga dubai-_Oct 31_2015-175

Devadiga dubai-_Oct 31_2015-176

Devadiga dubai-_Oct 31_2015-177

Devadiga dubai-_Oct 31_2015-180

Devadiga dubai-_Oct 31_2015-184

Devadiga dubai-_Oct 31_2015-185

Devadiga dubai-_Oct 31_2015-192

Devadiga dubai-_Oct 31_2015-193

Devadiga dubai-_Oct 31_2015-195

Devadiga dubai-_Oct 31_2015-196

Devadiga dubai-_Oct 31_2015-198

Devadiga dubai-_Oct 31_2015-030

Devadiga dubai-_Oct 31_2015-047

Devadiga dubai-_Oct 31_2015-051

Devadiga dubai-_Oct 31_2015-052

Devadiga dubai-_Oct 31_2015-054

Devadiga dubai-_Oct 31_2015-055

Devadiga dubai-_Oct 31_2015-133

Devadiga dubai-_Oct 31_2015-244

Devadiga dubai-_Oct 31_2015-245

Devadiga dubai-_Oct 31_2015-246

Devadiga dubai-_Oct 31_2015-247

Devadiga dubai-_Oct 31_2015-248

Devadiga dubai-_Oct 31_2015-249

Devadiga dubai-_Oct 31_2015-251

Devadiga dubai-_Oct 31_2015-252

Devadiga dubai-_Oct 31_2015-253

Devadiga dubai-_Oct 31_2015-254

Devadiga dubai-_Oct 31_2015-258

Devadiga dubai-_Oct 31_2015-259

Devadiga dubai prog-_Oct 31_2015-077

Devadiga dubai prog-_Oct 31_2015-078

Devadiga dubai prog-_Oct 31_2015-080

Devadiga dubai prog-_Oct 31_2015-081

Devadiga dubai prog-_Oct 31_2015-082

Devadiga dubai prog-_Oct 31_2015-083

Devadiga dubai prog-_Oct 31_2015-085

ದೇವಾಡಿಗ ಸಂಘದ ಸಲಹೆಗಾರರಾದ ನಾರಾಯಣ ದೇವಾಡಿಗ, ಆನಂದ ದೇವಾಡಿಗ ಹಾಗೂ ಹರೀಶ್ಚಂದ್ರ ದೇವಾಡಿಗ ಈ ವೇಳೆ ಹಾಜರಿದ್ದರು.

ಸೊಗಸಾದ ಹಳೆಯ ಹಾಡು…ಕುಣಿದು ಕುಪ್ಪಳಿಸುವಂತೆ ಮಾಡಿದ ನೃತ್ಯ…ನಕ್ಕುನಗಿಸಿದ ಹಾಸ್ಯ ಪ್ರಹಸನ

ಗಾಯಕರಾದ ಹರೀಶ್ ಶೇರಿಗಾರ್, ವಿಜಯ ಭಟ್, ಅಕ್ಷತಾ ರಾವ್, ಸುರೇಶ್ ದೇವಾಡಿಗ, ಅಶೋಕ್ ಮಂಕುದೆೆ, ಪ್ರಮೋದ್ ಶ್ರಿಯಾನ್ ಸೇರಿದಂತೆ ಹಲವು ಗಾಯಕರು ತಮ್ಮ ಸುಮಧುರ ಕಂಠದಿಂದ ಹಾಡುವ ಮೂಲಕ ನೆರೆದವರ ಮನರಂಜಿಸಿದರು. ಹರೀಶ್ ಶೇರಿಗಾರ್, ವಿಜಯ ಭಟ್ ಹಾಗೂ ಅಕ್ಷತಾ ರಾವ್ ಅವರು ಹಳೆಯ ಕನ್ನಡಚಿತ್ರಗಳ ಸುಮಧುರ ಹಾಡುಗಳನ್ನು ಸುಸ್ರಾವ್ಯವಾಗಿ ಹಾಡಿ ಮನಸ್ಸನ್ನು ಮುದಗೊಳಿಸಿದರು. ಇದಕ್ಕೂ ಮೊದಲು ಸ್ಯಾಕ್ಸೋಫೋನ್ ವಾದಕಿ ಸಿಂಧು ಭೈರವಿ ಹಾಗೂ ಮಚೇಂದ್ರನಾಥ ಮಂಗಳಾದೇವಿ ಅವರ ಸ್ಯಾಕ್ಸೋಫೋನ್ ಜುಗಲ್‌ಬಂಧಿ ಅದ್ಭುತವಾಗಿ ಮೂಡಿಬಂತು.

Devadiga dubai-_Oct 31_2015-256

Devadiga dubai-_Oct 31_2015-031

Devadiga dubai-_Oct 31_2015-033

Devadiga dubai-_Oct 31_2015-034

Devadiga dubai-_Oct 31_2015-035

Devadiga dubai-_Oct 31_2015-040

Devadiga dubai-_Oct 31_2015-041

Devadiga dubai-_Oct 31_2015-042

Devadiga dubai-_Oct 31_2015-105

Devadiga dubai-_Oct 31_2015-106

Devadiga dubai-_Oct 31_2015-107

Devadiga dubai-_Oct 31_2015-109

Devadiga dubai-_Oct 31_2015-110

Devadiga dubai-_Oct 31_2015-111

Devadiga dubai-_Oct 31_2015-112

Devadiga dubai-_Oct 31_2015-113

Devadiga dubai-_Oct 31_2015-114

Devadiga dubai-_Oct 31_2015-116

Devadiga dubai-_Oct 31_2015-117

Devadiga dubai-_Oct 31_2015-137

Devadiga dubai-_Oct 31_2015-138

Devadiga dubai-_Oct 31_2015-139

Devadiga dubai-_Oct 31_2015-140

Devadiga dubai-_Oct 31_2015-141

Devadiga dubai-_Oct 31_2015-142

Devadiga dubai-_Oct 31_2015-143

Devadiga dubai-_Oct 31_2015-172

Devadiga dubai-_Oct 31_2015-200

Devadiga dubai-_Oct 31_2015-201

Devadiga dubai-_Oct 31_2015-202

Devadiga dubai-_Oct 31_2015-203

Devadiga dubai-_Oct 31_2015-204

Devadiga dubai-_Oct 31_2015-205

Devadiga dubai-_Oct 31_2015-207

Devadiga dubai-_Oct 31_2015-210

Devadiga dubai-_Oct 31_2015-239

Devadiga dubai-_Oct 31_2015-242

ಅರುಣ್ ಮಣಿಪಾಲ, ಜೇಶ್ ಬಾಯಾರಿ, ಸಂದೀಪ್ ದೇವಾಡಿಗ ಹಾಗೂ ಅವರ ತಂಡದವರು ನಡೆಸಿಕೊಟ್ಟ ‘ಕುಳೆ ರಿಟರ್ನ್ಸ್’ ಹಾಸ್ಯ ಪ್ರಹಸನ ಹಾಗೂ 2014ರಲ್ಲಿ ದುಬೈಯಲ್ಲಿ ನಡೆದ ಬಲೆ ತೆಲಿಪಾಲೆ ಹಾಸ್ಯ ಸ್ಪರ್ಧೆಯ ರನ್ನರ್ಸ್‌ ಆಗಿ ಮೂಡಿಬಂದ ವಿನ್ಸಂಟ್ ಹಾಗೂ ಅವರ ತಂಡದವರ ಹಾಸ್ಯಪ್ರಹಸನ ನಕ್ಕುನಗಿಸುವಂತೆ ಮಾಡಿತು. ಇದೇ ವೇಳೆ ದೇವಾಡಿಗ ಸಂಘದ ಮಹಿಳೆಯರು, ಮಕ್ಕಳು ಹಾಗೂ ನವೀನ್ ದೇವಾಡಿಗ ತಂಡದವರು ಸೇರಿದಂತೆ ವಿವಿಧ ತಂಡಗಳು ನಡೆಸಿಕೊಟ್ಟ ಮನಮೋಹಕ ನೃತ್ಯವಂತೂ ಬಹಳಷ್ಟು ಚೆನ್ನಾಗಿ ಮೂಡಿಬಂತು. ದೇವಾಡಿಗ ಸಮುದಾಯದವರೇ ಆಯೋಜಿಸಿದ್ದ ಫ್ಯಾಶನ್ ಷೋ ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಬೆಳಗ್ಗೆಯಿಂದ ಸಂಜೆಯ ವರೆಗೆ ನಡೆದ ರಸಮಂಜರಿಗೆ ಟ್ರಾಕ್ ಮ್ಯೂಸಿಕ್‌ಗೆ ಪ್ರತೀಕ್ ದೇವಾಡಿಗ ಸಹಕಾರ ನೀಡಿದರು. ಈ ಸಂದರ್ಭದಲ್ಲಿ ಲಕ್ಕಿಡ್ರಾದ ಆಕರ್ಷಕ ಬಹುಮಾನವನ್ನು ವಿಜೇತರಿಗೆ ನೀಡಲಾಯಿತು.

ಸಮಾರಂಭದ ಆರಂಭದಲ್ಲಿ ರಾಮಚಂದ್ರ ಕಾಸರಗೋಡು ಪ್ರಾರ್ಥಿಸಿದರು. ಶ್ವೇತಾ ಅಮಿತ್ ಶೇರಿಗಾರ್ ಸ್ವಾಗತ ನೃತ್ಯ ಮಾಡಿದರು. ದೀಪಕ್ ಮರೋಳಿ, ನಿಧಿ ಉಳ್ಳಾಲ್,ದಿನೇಶ್ ಕುಮಾರ್ ದೇವಾಡಿಗ, ಲಕ್ಷ್ಮಿದಾಸ್ ಕಾರ್ಯಕ್ರಮ ನಿರೂಪಿಸಿದರು. ಈ ವೇಳೆ ರಮೇಶ್ ದೇವಾಡಿಗ ಹಾಜರಿದ್ದರು.

4 Comments

  1. So many talents and excellence on one stage…wow… congratulations. In this 23 years of journey you have shown variety of Indian culture to middle east. Bringing so many people is a great task. President Harish Sherigar and all the board members cheers and best wishes.

  2. Dear Mr. Harish Sherigar, Mrs. Sharmila Sherigar, Committee
    members, Well-wishers…Hearty Congratulations !!!
    It was a great gathering, prominent personalities from UAE,Guests from India, clubbed with mesmerizing saxophone performance, with good dance numbers, skits, songs…..,overall a wholesome family entertainment.
    The video presentation at the start of the program was fabulous, the old song medley was a unique concept & it really took all of us back to that golden era. Also, the conclusion of the program, the Sherigar’s coming to the stage etc. was great…

  3. It was great to see the kids & the adults giving amazing performances throughout the program. All efforts put by the organizers, choreographers, performers & supporting members made this event a remarkable one.

  4. It was a much-awaited program filled with variety of entertainment which captured the hearts of the full house audience who gathered to witness the Devadiga Annual gala function. We were entertained to the maximum by the versatile & enchanting singers, power house Daughter–father duo Jugal bandi/classical fusion saxophone performance, hilarious skits,mind-blowing kids dance, sensational ladies dance and attractive fashion show kept all of us glued to our seats. Overall well organized & spectacular show. Thank you.

Write A Comment