ಕರಾವಳಿ

ಮಂಗಳೂರಿನ ಪ್ರಥಮ ಮಹಿಳಾ ಮೇಯರ್ ವಿಧಿವಶ

Pinterest LinkedIn Tumblr

Eunice_Britto_Mayor1

ಮಂಗಳೂರು, ಜೂ.29: ಮಂಗಳೂರು ಮಹಾನಗರಪಾಲಿಕೆಯ ಮಾಜಿ ಮೇಯರ್ ಯೂನಿಸ್ ಬ್ರಿಟ್ಟೋ( 79) ಅವರು ಇಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

Eunice_Britto_Mayor

ಯೂನಿಸ್ ಬ್ರಿಟ್ಟೋ ಅವರು ಮಂಗಳೂರು ಮಹಾನಗರಪಾಲಿಕೆಯ ಮೊದಲ ಮಹಿಳಾ ಮೇಯರ್ ಆಗಿದ್ದರು.ನಗರದ ಫಳ್ನೀರ್‌ನಲ್ಲಿ ವಾಸ್ತವ್ಯ ಹೊಂದಿದ್ದ ಅವರು ಬುಧವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

Comments are closed.