ಕರಾವಳಿ

‘ಆಪರೇಶನ್ ಚೀತಾ’; ಉಡುಪಿ ಅತ್ರಾಡಿಯಲ್ಲಿ ಕಾಟ ಕೊಡುತ್ತಿದ್ದ ಚಿರತೆ ಬೋನಿಗೆ

Pinterest LinkedIn Tumblr

ಉಡುಪಿ: ಕಾಡಲ್ಲಿರಬೇಕಾದ ವನ್ಯಜೀವಿಗಳು ಆಹಾರ ಅರಸಿ ನಾಡಿಗೆ ಬರುತ್ತಿರುವ ಉದಾಹರಣೆಗಳು ವರದಿಯಾಗುತ್ತಲೇ ಇವೆ. ಉಡುಪಿ ಜಿಲ್ಲೆಯ ಆತ್ರಾಡಿಯ ಗ್ರಾಮೀಣ ಜನರಂತೂ ಚಿರತೆ ಕಾಟಕ್ಕೆ ಸದಾ ಭಯದಲ್ಲೇ ಇರುವಂತಾಗಿದ್ದು, ಕೊನೆಗೂ ಚಿರತೆಯನು ಬೋನಿನಲ್ಲಿ ಸೆರೆಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.

Udupi_Atradi_Operation Cheetha (1) Udupi_Atradi_Operation Cheetha (4) Udupi_Atradi_Operation Cheetha (2) Udupi_Atradi_Operation Cheetha (3)

ಜಿಲ್ಲೆಯಲ್ಲಿ ಇತ್ತಿಚ್ಚೇಗೆ ಕಾಡು ಪ್ರಾಣಿಗಳ ಹವಳಿ ಹೆಚ್ಚಾಗಿದೆ. ಕಾಡು ಪ್ರಾಣಿಗಳು ಕಾಡನ್ನು ಬಿಟ್ಟು ನಾಡನ್ನು ಸೇರುತ್ತಿವೆ . ಕಾಡಿನಲ್ಲಿ ಆಹಾರಗಳು ಸೀಗದೆ ಇದ್ದಾಗ ತನ್ನ ಆಹಾರವನ್ನು ಹುಡುಕಿಕೊಂಡು ನಾಡಿಗೆ ಬರುತ್ತಿರುದು ಸಾಮನ್ಯಯವಾಗಿದೆ ಇದರಿಂದ ಜಿಲ್ಲೆಯ ಜನರು ಅತಂಕ ಪಡುವಂತಾಗಿದೆ. ಜನರ ಸಾಕು ಪ್ರಾಣಿಗಳಾದ ದನ ಕರುಗಳು ನಾಯಿ ಕೋಳಿಗಳು ಇಂದು ವನ್ಯಜೀವಿಗಳ ಆಹಾರವಾಗಿದೆ . ಕಾಡು ಪ್ರದೇಶದಲ್ಲಿ ಇರುವ ಮನೆಗಳಿಗೆ ಕಾಡು ಪ್ರಾಣಿಗಳು ನಿರಂತವಾಗಿ ತನ್ನ ಆಹಾರವನ್ನು ಹುಡುಕಿಕೊಂಡು ಬೇಟಿ ನೀಡುತ್ತಿರುವುದು ಸಾಮನ್ಯವಾಗಿದೆ. ಜಿಲ್ಲೆಯಲ್ಲಿ ಇಗಾಗಲೇ ಹಲವಾರು ಕಡೆಗಳಲ್ಲಿ ಕಾಡು ಪ್ರಾಣಿಯಾದ ಚಿರತೆಯನ್ನು ಪತ್ತೆ ಹಚ್ಚಿ ಬೋನುಗಳನ್ನು ಇರಿಸಿ ಸುರಕ್ಷೀತ ತಾಣಕ್ಕೆ ಬಿಡಲಾಗಿದೆ ಆದರು ಕಾಡು ಪ್ರಾಣಿಗಳ ಹಾವಳಿ ಕಡಿಮೆಯಾಗಿಲ್ಲ.

ತೀರ ಗ್ರಾಮೀಣ ಬಾಗದ ಜನರು ಆತಂಕದಲ್ಲಿಯೇ ಜೀವನವನ್ನು ನಡೆಸುವಂತಾಗಿದೆ.ಜಿಲ್ಲೆಯ ಆತ್ರಾಡಿ ಸಮೀಪದ ಮದಗದಲ್ಲಿ ಕಳೆದ 4-5 ತಿಂಗಳಿನಿಂದ ಪ್ರಾಣಿಯ ವಿಚಿತ್ರ ಕೂಗು ಕೇಳಿಸುತ್ತಿತ್ತು. ಈ ಬಗ್ಗೆ ಕಾದು ಕುಳಿತ ಜನರಿಗೆ ಚಿರತೆ ಇರಬಹುದು ಎಂದು ಸಂಶಯ ವ್ಯಕ್ತವಾಯಿತು.ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ದೂರನ್ನು ನೀಡಿದಾಗ ಆರಣ್ಯ ಇಲಾಖೆಯವರನ್ನು ಸಂಪರ್ಕಿಸಿ ಅವರು ಬೀನುಗಳನ್ನು ಇರಿಸಿ ಚಿರತೆಯನ್ನು ಬಂಧಿಸಬಹುದು ಎಂಬ ಸಲಹೆಯನ್ನು ನೀಡಿದರು. ಜನರ ಸಮಸ್ಯೆಗೆ ಸ್ಪಂದಿಸಿದ ಆರಣ್ಯ ಇಲಾಖೆ ಬೋನನ್ನು ಇರಿಸಿ ಚಿರತೆಯನ್ನು ಬಂಧಿಸುವಲ್ಲಿ ಯಶ್ವಿಯಾಯಿತು.

ತೀರ ಗ್ರಾಮೀಣ ಪ್ರದೇಶವಾದ ಇಲ್ಲಿ ಆರಣ್ಯ ಭಾಗಕ್ಕೆ ತಾಗಿಕೊಂಡು ಹಲವಾರು ಮನೆಗಳಿವೆ. ಶಾಲಾ ಮಕ್ಕಳು ಸಾದ ಈ ಬಾಗದಲ್ಲಿ ಸಂಚಾರಿಸುತ್ತಾ ಇರುತ್ತಾರೆ. ಕಾಡು ಪ್ರಾಣಿಗಳ ಒಡಾಟದಿಂದ ಮಕ್ಕಳಿಗೆ ತೊಂದರೆ ಯಾಗಬಹುದು ಎನ್ನುದು ಈ ಭಾಗದ ಜನರ ಆತಂಕ . ಜನರ ಸಮಸ್ಯೆಗೆ ಕೂಡಲೇ ಸ್ಪಂದಿಸಿದ ಆರಣು ಇಲಾಖೆ ಪಂಜರವನ್ನು ಇಟ್ಟು ಚಿರತೆಯನ್ನು ಬಂಧಿಸುವಲ್ಲಿ ಯಶ್ವದಿಯಾಗಿದೆ ಎರಡು ಕಂರ್ಪಾಟ್ ಮೆಂಟ್ ಇರುವ ಬೋನೊನಲ್ಲಿ ಇಂದರಲ್ಲಿ ನಾಯಿಯನ್ನಿ ಇರಿಸಿ ಇನ್ನೂದು ಬಾಗ ತೆರೆದು ಬಿ‌ಎ‌ಉತ್ತಾರೆ ನಾಯಿಯನ್ನು ಹಿಡಿಯವ ಸಲುವಾಗಿ ಚಿರತೆ ಬೋನಿನ ಒಳಗೆ ಹೋದಗ ಚಿರತೆ ಬಂಧಿಯಾಗುತ್ತದೆ. ಈ ತರಹದ ಪ್ರಯೋಗದಿಂದ ಈ ಬಾಗದಲ್ಲಿ ಅನೇಕ ಚಿರತೆಗಳನ್ನು ಬಂಧಿಸಿ ಸುರಕ್ಷಿತ ಸ್ಥಳಕ್ಕೆ ಬಿಡಿತ್ತದೆ. ಜನ ಮತ್ತೆ ಇಲ್ಲೇ ಬಿಡುತ್ತಾರೆ ಎಂದು ಹೇಳುತ್ತಾರೆ ಆದರೆ ಸುರಕ್ಷಿತ ತಾಣಗಳಿಗೆ ತಾಲುಪಿಸುತ್ತೆವೆ ಎಂದು ಹೇಳುತ್ತಾರೆ ಆರಣ್ಯ ಆಧಿಕಾರಿಗಳು .

ಕಾಡನ್ನು ಕಾಡಿದಂದತೆ ವನ್ಯ ಜೀವಿಗಳು ನಾಡನ್ನು ಸೇರುತ್ತಿವೆ ಆರಣ್ಯದಲ್ಲಿ ತಮ್ಮ ಆಹಾದಲ್ಲಿ ಕೋರತೆ ಉಂಟಾದಗ ತನ್ನ ಆಹಾರಕ್ಕಾಗಿ ವನೈ ಜೀವಿಗಳು ನಾಡಿನಂತ ಪ್ರಯಾಣ ಬೆಳೆಸುತ್ತವೆ. ಇಲಾಖೆ ಮತ್ತು ಸರ್ವಜನಿಕರು ಇನ್ನಾದರು ಎಚ್ಚೆತು ಕಾಡನ್ನು ಬೆಳೆಸುವ ಮೂಲಕ ನಾಡಿನಂತ ಕಾಡು ಪ್ರಾಣಿಗಳು ಬರುದನ್ನು ನಿಲ್ಲಿಸುವತ ಗಮನ ಹಾರಿಸ ಬೇಕಾಗಿದೆ. ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಅರಣ್ಯ ಇಲಾಖೆಗೆ ಕೃಜ್ಙತೆಯನ್ನು ಸಲ್ಲಿಸಿದ್ದಾರೆ.

Comments are closed.