ಅಂತರಾಷ್ಟ್ರೀಯ

ತಲೆನೋವು ಉಂಟಾಗಲು ಕಾರಣ…ಪರಿಹಾರ….ಇಲ್ಲಿದೆ ವೀಡಿಯೋ

Pinterest LinkedIn Tumblr

ದೈನಂದಿನ ನಾಲ್ಕು ಚಟುವಟಿಕೆಗಳಿಂದ ತಲೆ ನೋವು ಬರಬಹುದು. ನಾವು ದಿನನಿತ್ಯ ಮಾಡುವ ಕಾರ್ಯಚಟುವಟಿಕೆಗಳಿಂದಾಗಿ ತಲೆನೋವು ಹೆಚ್ಚಾಗಿ ಕಾಣಿಸಿಕೊಳ್ಳಬಹುದು.

ಸರಿಯಾದ ರೀತಿಯ ಶೂ ಹಾಕದಿರುದರಿಂದ , ಭಾರದ ಬ್ಯಾಗ್ ಹಿಡಿದುಕೊಳ್ಳುದರಿಂದ, ಸರಿಯಾದ ರೀತಿಯ ತಲೆದಿಂಬು ಇಟ್ಟುಕೊಳ್ಳದಿರುದರಿಂದ ಹಾಗು ರಾತ್ರಿ ಮಲಗುವಾಗ ಹಲ್ಲನ್ನು ಕಚ್ಚಿ ಹಿಡಿಯುದರಿಂದ ತಲೆ ನೋವು ಹೆಚ್ಚಾಗಿ ಕಾಣಿಸಿಕೊಳ್ಳ ಬಹುದು. ಇದನ್ನು ತಡೆಗಟ್ಟಲು ಈ ವೀಡಿಯೋ ಒಮ್ಮೆ ನೋಡಿ…

Comments are closed.