ಅಂತರಾಷ್ಟ್ರೀಯ

23 ವರ್ಷಗಳಿಂದ ದೈತ್ಯ ಕರಡಿಯನ್ನು ಮನೆಯಲ್ಲೇ ಸಾಕುತ್ತಿದ್ದಾರೆ ಈ ದಂಪತಿ…ಅದೆನೆಲ್ಲಾ ಮಾಡುತ್ತೆ ಎನ್ನುದಕ್ಕೆ ಈ ವೀಡಿಯೋ ಒಮ್ಮೆ ನೋಡಿ…

Pinterest LinkedIn Tumblr

https://youtu.be/CvkhiRvHypI

ಮಾಸ್ಕೋ: ಮನೆಯಲ್ಲಿ ನಾಯಿ ಬೆಕ್ಕು ಅಥವಾ ಪಕ್ಷಿಗಳನ್ನ ಸಾಕೋದು ಕಾಮನ್. ಆದ್ರೆ ರಷ್ಯಾದ ದಂಪತಿ ದೈತ್ಯ ಕರಡಿಯೊಂದನ್ನ ಸುಮಾರು 23 ವರ್ಷಗಳಿಂದ ಮನೆಯಲ್ಲೇ ಸಾಕುತ್ತಿದ್ದಾರೆ.

ಸ್ವೆಟ್‍ಲಾನಾ ಮತ್ತು ಯುರಿ ಪ್ಯಾಂಟಿಲಿನ್ಕೋ ದಂಪತಿ 3 ತಿಂಗಳ ಸ್ಟೀಫನ್ ಅನ್ನೋ ಮರಿ ಕರಡಿಯನ್ನು ದತ್ತು ಪಡೆದಿದ್ರು. ಈಗ ಆ ಕರಡಿಗೆ 23 ವರ್ಷ ವಯಸ್ಸು. ಈ ಕರಡಿ ಈಗ ಬರೋಬ್ಬರಿ 136 ಕೆಜಿ ತೂಕವಿದ್ದು, 7 ಅಡಿ ಎತ್ತರವಿದೆ.

ಒಂದು ದಿನಕ್ಕೆ 25ಕೆಜಿ ಮೀನು, ಮೊಟ್ಟೆ ಮತ್ತು ತರಕಾರಿಗಳನ್ನ ತಿನುತ್ತೆ ಈ ಕರಡಿ. ಅಲ್ಲದೆ ಮನೆಯಲ್ಲಿ ಸೊಫಾ ಮೇಲೆ ಕುಳಿತು ಟಿವಿ ನೋಡುತ್ತೆ ಹಾಗೇ ಗಿಡಗಳಿಗೆ ನೀರು ಹಾಕೋಕೆ ಮನೆಯವರಿಗೆ ಸಹಾಯ ಮಾಡುತ್ತೆ. ಈ ಕರಡಿ ಯಾವತ್ತೂ ಯಾರಿಗೂ ಹಾನಿ ಮಾಡಿಲ್ಲ. ಇದು ತುಂಬಾ ಫ್ರೆಂಡ್ಲಿ ಕರಡಿ ಅಂತಾರೆ ಇದರ ಮಾಲೀಕರು.

Comments are closed.