ಅಂತರಾಷ್ಟ್ರೀಯ

ಅಪಘಾತವೊಂದರಲ್ಲಿ ಸ್ಕೂಟಿಯ ಚಕ್ರದೊಳಗೆ ಸಿಲುಕಿದ ಮಗುವನ್ನು ಹೊರತೆಗೆಯುವ ವೀಡಿಯೊ ವೈರಲ್

Pinterest LinkedIn Tumblr

https://youtu.be/hZh8EKKoix8

ಸ್ಕೂಟಿಯಲ್ಲಿ ಹೋಗುತ್ತಿದ್ದ ಮಹಿಳೆ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದು, ಈ ವೇಳೆ ಮಹಿಳೆಯೊಂದಿಗಿದ್ದ ಮಗು ಸ್ಕೂಟಿಯ ಚಕ್ರದಡಿ ಸಿಲುಕಿದ್ದು, ಮಗುವನ್ನು ಹೊರ ತೆಗೆಯಲು ಅಲ್ಲಿ ಸೇರಿದ್ದ ಜನ ಹರಸಾಹಸ ಪಡಬೇಕಾಯಿತು. ಚಕ್ರದೊಳಗೆ ಸಿಲುಕಿದ ಮಗುವನ್ನು ಕೊನೆಗೂ ಹೊರತೆಗೆದ ಜನ ಆಸ್ಪತ್ರೆಗೆ ಸಾಗಿಸಿದರು. ಈ ಘಟನೆ ಎಲ್ಲಿ ನಡೆದಿದೆ ಎಂಬುದು ಸ್ಪಷ್ಟವಾಗಿಲ್ಲ. ಘಟನೆಯ ವೀಡಿಯೊ ಇದೀಗ ವೈರಲ್ ಆಗಿದೆ.

Comments are closed.