ಮನೋರಂಜನೆ

ಬಹಿರಂಗ ಸವಾಲು ಹಾಕಿದವನನ್ನು ಒಂದೇ ಏಟಿಗೆ ಮಣ್ಣು ಮುಕ್ಕಿಸಿದ ಕ್ರಿಕೆಟಿಗ ಹರ್ಭಜನ್ ಸಿಂಗ್ ! ಬಜ್ಜಿ ಕೊಟ್ಟ ಗೂಸಾ ಈ ವೀಡಿಯೋದಲ್ಲಿದೆ….

Pinterest LinkedIn Tumblr

https://youtu.be/SUzcZPE7o0U

ಟೀಮ್ ಇಂಡಿಯಾದ ಸ್ಪಿನರ್ ಮಾಂತ್ರಿಕ ಹರ್ಭಜನ್ ಸಿಂಗ್ ಅವರು ಮೈದಾನದಲ್ಲಿ ಬೌಲಿಂಗ್ ಮಾತ್ರವಲ್ಲದೇ, ಅಚ್ಚರಿಯ ಬ್ಯಾಟಿಂಗ್ ಪ್ರದರ್ಶನದಿಂದಲೂ ಹೆಸರು ಮಾಡಿದವರು.

ಮೈದಾನದಲ್ಲಿ ಸಣ್ಣ ಮಾತಿಗೂ ಕೋಪಿಸಿಕೊಳ್ಳುವ ಹರ್ಭಜನ್ ಸಿಂಗ್, ಕೆಣಕಿದ ಎದುರಾಳಿ ತಂಡದ ಆಟಗಾರರಿಗೆ ಮೈದಾನದಲ್ಲೇ ಬಾರಿಸಿದ ಉದಾಹರಣೆಗಳು ಇದೆ.

ಕೇವಲ ಕ್ರಿಕೆಟ್ ಮೈದಾನ ಮಾತ್ರವಲ್ಲ ಬಜ್ಜಿ ಉತ್ತಮ ಕುಸ್ತಿಪಟು ಸಹ, ಮೊನ್ನೆ ತಾನೆ ಸುದ್ದಿಯಲ್ಲಿ ಡಬ್ಲ್ಯೂಡಬ್ಲ್ಯೂಇ ಖ್ಯಾತಿಯ ಗ್ರೇಟ್ ಖಲಿಯ ರೇಸ್ಲಿಂಗ್ ಅಕಡೆಮಿ ಗೆ ಆಗಮಿಸಿದ ಬಜ್ಜಿ, ಖಲಿ ಶಿಷ್ಯನನ್ನು ಕುಸ್ತಿಯಲ್ಲಿ ಸೋಲಿಸಿದ್ದಾರೆ.

ಗ್ರೇಟ್ ಖಲಿಯ ರೇಸ್ಲಿಂಗ್ ಅಕಡೆಮಿ ಹರ್ಭಜನ್ ಸಿಂಗ್, ಖಲಿ ಶಿಷ್ಯನ ಸವಾಲನ್ನು ಸ್ವೀಕರಿಸಿ ತೊಡೆ ತಟ್ಟಿದ್ದಾರೆ. ಒಂದೇ ಏಟಿಗೆ ಎದುರಾಳಿಗೆ ಮಣ್ಣು ಮುಕ್ಕಿಸಿದ್ದಾರೆ.

Comments are closed.