UAE ಯ ಪ್ರತಿಷ್ಟಿತ ತುಂಬೆ ಹಾಸ್ಪಿಟಲ್ ಗ್ರೂಪ್ ಮತ್ತು ಬ್ಯಾರೀಸ್ ಕಲ್ಚರಲ್ ಫೋರಮ್ ಸಹ ಭಾಗಿತ್ವದಲ್ಲಿ ಇದೇ ಬರುವ ತಾ.13 /11 /2015 ನೇ ಶುಕ್ರವಾರ ದುಬೈ ಯ ಆಲ್ ಗಿಸೈಸ್ ಮೆಟ್ರೋ ಸ್ಟೇಶನ್ ಬಳಿಯಲ್ಲಿ ಇರುವ ತುಂಬೆ ಹಾಸ್ಪಿಟಲ್ ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ( FREE HEALTH CAMP ) ನಡೆಯಲಿದೆ.
ಮಧ್ಯಾಹ್ನ ಗಂಟೆ 2 .30 ರಿಂದ ರಾತ್ರಿ 9 ಗಂಟೆಯ ತನಕ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸಮಗ್ರವಾದ ವಿವಿಧ ಕಾಯಿಲೆಗಳಿಗೆ ಸಂಭಂದ ಪಟ್ಟ ತಪಾಸಣೆಯು ಉಚಿತ ವಾಗಿ ನಡೆಸಲ್ಪಡುದು.
- · Cardiology , ENT ., Dental, Urology , Gynecology , Orthopedics , Dermatology , Ophthalmology , Internal Medicine , General Medicine , Surgery , ಮೊದಲಾದ ವಿವಿಧ ವಿಭಾಗಗಳ ನುರಿತ ವೈದ್ಯರು ಅಂದು ತಮ್ಮ ತಪಾಸಣಾ ಸೇವೆಯನ್ನುನೀಡಲಿದ್ದಾರೆ. ಈ ವೈದ್ಯರುಗಳ ಆದೇಶಗಳ ಮೇರೆಗೆ ಉಚಿತ ತಪಾಸನೆಗಳನ್ನು ( Free Check up )) ನಡೆಸಿ ಕೊಡಲಾಗುದು.
- · Maternity Packages , Normal Delivery Packages, Antenatal Packages , Mammography ಮೊದಲಾದ ಆಯ್ದ ಸೇವೆಗಳಿಗೆ ವಿಶೇಷ ರಿಯಾಯ್ತಿ ಕೊಡಲಾಗುದು
- · PRIVILEGE MEMBER CATEGORY: 20 % discount offer for a period of 1 Year: ಆ ದಿನದ ಮೆಡಿಕಲ್ ಕ್ಯಾಂಪ್ ನಲ್ಲಿ ಭಾಗವಹಿಸಿ ತಮ್ಮ ಹೆಸರನ್ನು ನೊಂದಾಯಿಸುವವರಿಗೆ ವಿಶೇಷವಾದ Privilege Membership ರಿಯಾಯ್ತಿ ಯಾಗಿ ತುಂಬೆ ಗ್ರೂಪಿನ UAE ಎಲ್ಲಾ ಆಸ್ಪತ್ರೆಗಳಲ್ಲಿ 1 ವರ್ಷದ ಅವಧಿಗೆ ಎಲ್ಲಾ ಸುಶ್ರೂಶೆಗಳಿಗೆ 20 % ಡಿಸ್ಕೌಂಟ್ ಅನ್ನು ನೀಡಲಾಗುದು.
- · Special Umraa Vaccination Offer :Privelege Membership Catagory ಹೊಂದಿದವರಿಗೆ ಅತ್ಯಂತ ಕಡಿಮೆ ದರದಲ್ಲಿ Umraa Vaccination ಮಾಡಿ ಕೊಡಲಾಗುಉದು.
-
· ಈ ಮೊದಲು ಮೆಡಿಕಲ್ ಚೆಕ್ ಅಪ್ ಮಾಡಿ ಕೊಂಡವರು ಸಹ ಪುನಃ ಈ ದಿನ ಚೆಕ್ ಅಪ್ ಮಾಡಿ ಕೊಳ್ಳ ಬಹುದು.
· UAE ಯಲ್ಲಿ ನೆಲೆಸಿರುವ ಎಲ್ಲಾ ಅನಿವಾಸಿ ಭಾರತೀಯರಿಗೆ ಪ್ರವೇಶ ಲಭ್ಯವಿದೆ.
ಅಪಾರ ಸಂಖ್ಯೆಯಲ್ಲಿ ಅನಿವಾಸಿ ಭಾರತೀಯರು ತಮ್ಮ ಕುಟುಂಬ, ಮಿತ್ರಾದಿಗಳೊಂದಿಗೆ ಈ ಉಚಿತವಾದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಇಲ್ಲಿ ದೊರಕಲ್ಪಡುವ ವಿಶೇಷ ಸವಲತ್ತುಗಳನ್ನು ಮತ್ತು ರಿಯಾಯಿಯಿತಿಯನ್ನು ಪದೆದುಕೊಳ್ಲ ಬೇಕೆಂದು ಹಾಗೂ ಭಾಗವಹಿಸಲಿಶ್ಚಿಸುವವರು ಆ ದಿವಸ ಮಧ್ಯಾಹ್ನ 2 .30 ಕ್ಕೆ ತಮ್ಮ emirates ID ಯೊಂದಿಗೆ ಹಾಜರಾಗ ಬೇಕೆಂದು BCF ಪದಾಧಿಕಾರಿಗಳು ಮತ್ತು BCF ಮೆಡಿಕಲ್ ಕ್ಯಾಂಪ್ ಕಮಿಟೀ ಚ್ಯರ್ಮನ್ ಜ:ಲತೀಫ್ ಮುಲ್ಕಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Contact Numbers: a) Thumbay Hospital-055-4274252/ 056-9583264
b) BCF- 050-6530518/ 055-9576465