ಅಂತರಾಷ್ಟ್ರೀಯ

ಲೈಂಗಿಕ ಸುಖದ ನರಳಾಟ ಈಕೆಯನ್ನು ಕಳಿಸಿತ್ತು ಜೈಲಿಗೆ !! ಜೋರಾಗಿ ಶಬ್ದ ಮಾಡಿದಡಕ್ಕೆ ದೂರು; 2 ವಾರಗಳ ಜೈಲುಶಿಕ್ಷೆ

Pinterest LinkedIn Tumblr

Gemma Wale Jailed for Sex

ಕೆಲವೊಮ್ಮೆ ಕಾನೂನು ಎಂಬುದು ಮನುಷ್ಯನ ಸ್ವಾತಂತ್ರ್ಯಕ್ಕೂ ಅಡ್ಡಿ ಬರುತ್ತದೆ ಎಂಬುದು ಸುಳ್ಳಲ್ಲ. ಇದಕ್ಕೆ  ಸಾಕ್ಷಿ ಎಂಬಂತೆ ಗಂಡನೊಡನೆ ಸುಖವಾಗಿ ಮಲಗಿದ್ದ ಮಹಿಳೆಯೊಬ್ಬಳು ಜೈಲು ಸೇರಿದ್ದಾಳೆ ಏಕೆ ಅಂತೀರಾ..? ಈ ಸ್ಟೋರಿ ಓದಿ.

ಹೌದು.  ಬರ್ಮಿಂಗ್ ಹ್ಯಾಮ್ ನಲ್ಲಿ ವಾಸವಾಗಿದ್ದ ಮಹಿಳೆ ತನ್ನ ಪತಿಯೊಂದಿಗೆ ಅನ್ಯೋನ್ಯವಾಗಿದ್ದಳು. ಅಷ್ಟೇ ಅಲ್ಲ, ಗಂಡ ಹೆಂಡಿರ ಲೈಂಗಿಕ ಜೀವನವೂ ತೃಪ್ತಿದಾಯಕವಾಗಿತ್ತು. ಆದರೆ ಎಂದಿನಂತೆ ಗಂಡನೊಡನೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಈಕೆ ಜೋರಾಗಿ ಶಬ್ದ ಮಾಡಿದ್ದು ಇದರಿಂದ ನೆರೆ ಮನೆಯವರಿಗೆ ತೊಂದರೆಯಾಗಿದೆಯಂತೆ.

ಇದೇ ಕಾರಣದಿಂದ ಗೆಮ್ಮಾ ವ್ಯಾಲೆ ಎಂಬ ಈ ಮಹಿಳೆಯ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಕೆಲ್ಲಿ ಅವರು ಮಹಿಳೆಗೆ ಸಮಾಜ ವಿರೋಧಿ ಚಟುವಟಿಕೆ ಆರೋಪದಡಿ 2 ವಾರಗಳ ಜೈಲುಶಿಕ್ಷೆ ವಿಧಿಸಿದ್ದಾರೆ.

Write A Comment