ಮನೋರಂಜನೆ

ಸಲ್ಮಾನ್‍ ಖಾನ್ ಗೆ 3 ವರ್ಷದ ಪೋರಿಯಿಂದ ಮದುವೆಯ ಪ್ರಪೋಸಲ್ ! ಈ ವೀಡಿಯೊ ನೋಡಿ…

Pinterest LinkedIn Tumblr

salmankhan

ಮುಂಬೈ: ಬಾಲಿವುಡ್ ರಂಗದಲ್ಲಿ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿರುವ ಸಲ್ಮಾನ್ ಖಾನ್ ಈ ಹಿಂದಯಷ್ಟೇ ನನಗೆ ಇದುವರೆಗೂ ಯಾವುದೇ ಮದುವೆ ಪ್ರಪೋಸಲ್ಸ್ ಬಂದಿಲ್ಲವೆಂದು ಹೇಳಿ ಸುದ್ದಿಯಾಗಿದ್ದರು. ಇದೀಗ ಸಲ್ಮಾನ್‍ಗೆ 3 ವರ್ಷದ ಪೋರಿ ಮದುವೆ ಪ್ರಪೋಸಲ್ ಮಾಡಿದ್ದಾಳೆ.

ನಿತ್ಯಾಳ ಈ ವಿಡಿಯೋವನ್ನು ಫೇಸ್‍ಬುಕ್ ಹಾಗೂ ಟ್ವಿಟ್ಟರ್‍ನಲ್ಲಿ ಶೇರ್ ಮಾಡಲಾಗಿದ್ದು, ಅದರಲ್ಲಿ ನಿತ್ಯಾ ತಾನು ಸಲ್ಮಾನ್‍ನನ್ನು ಮದುವೆಯಾಗಬೇಕೆಂದಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಅಲ್ಲದೇ ª ನಿತ್ಯಾ ದಬಾಂಗ್ ಚಿತ್ರದ ‘ಮುನ್ನಿ ಬದ್ನಾಮ್’ ಹಾಡಿಗೆ ಕುಣಿದಿದ್ದಾಳೆ. ಮದುವೆ ಅಂದರೆ ನನಗೆ ಹುಟ್ಟುಹಬ್ಬ ಇದ್ದಂತೆ. ಆದರೆ ನನ್ನ ಈ ಮದುವೆಗೆ ಅಪ್ಪ ಒಪ್ಪುವುದಿಲ್ಲ ಎಂದು ನಿತ್ಯಾ ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ.

https://youtu.be/Db0Pyvm5ROI

Write A Comment