ರಾಷ್ಟ್ರೀಯ

ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಪತಿಗೆ ಪತ್ನಿ ಏನು ಮಾಡಿದಳು…ಈ ವೀಡಿಯೋ ನೋಡಿ…

Pinterest LinkedIn Tumblr

goa

ಪಣಜಿ: ಪತಿಯೊಬ್ಬ ಸ್ನೇಹಿತೆಯೇ ಜೊತೆ ಸಂತೋಷದ ಕ್ಷಣವನ್ನು ಕಳೆಯಲು ಬಂದಾಗ ಪತ್ನಿಯೊಬ್ಬಳು ಪತಿಯ ಜೊತೆ ಜಗಳ ಮಾಡಿಕೊಂಡಿರುವ ಘಟನೆ ಪಣಜಿ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಪತಿಯೊಬ್ಬ ಹೆಂಡತಿಗೆ ಮೋಸ ಮಾಡಿ ಪ್ರಿಯತಮೆಯ ಜೊತೆ ಸಂತೋಷದ ಕ್ಷಣವನ್ನು ಅನುಭವಿಸಲು ಗೋವಾಗೆ ಬಂದಿದ್ದಾನೆ. ಇನ್ನೆನು ವಿಮಾನ ನಿಲ್ದಾಣದಿಂದ ಪ್ರಿಯತಮೆಯ ಜೊತೆ ಹೊರಗಡೆ ಹೋಗಬೇಕು ಎನ್ನುವಾಗ ಅಲ್ಲಿ ಪತ್ನಿ ಪ್ರತ್ಯಕ್ಷಳಾಗುತ್ತಾಳೆ.

ಗಂಡನ ಖತರ್ನಾಕ್ ವ್ಯವಹಾರವನ್ನು ತಿಳಿದು ಮೊದಲೇ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪತ್ನಿ ಸ್ನೇಹಿತೆಯ ಜೊತೆ ಪತಿ ಇರುವುದನ್ನು ನೋಡಿ ಅಲ್ಲೇ ಜಗಳ ಮಾಡಿದ್ದಾಳೆ. ಅಷ್ಟೇ ಅಲ್ಲದೇ ಪತಿಯ ಸ್ನೇಹಿತೆಯ ಕಪಾಳಕ್ಕೆ ಭಾರಿಸಿದ್ದಾಳೆ. ಈ ನಡುವೆ ಪತಿ ಪತ್ನಿಗೆ ತುಳಿದಿದ್ದಾನೆ.

ಇವರ ಜಗಳವನ್ನು ಅಲ್ಲೇ ನೋಡುತ್ತಿದ್ದ ಪ್ರಯಾಣಿಕರೊಬ್ಬರು ವಿಡಿಯೋ ಮಾಡಿ ಯೂ ಟ್ಯೂಬ್‍ಗೆ ಅಪ್‍ಲೋಡ್ ಮಾಡಿದ್ದು ಸಾಮಾಜಿಕ ಜಾಲತಣಾಗಳಲ್ಲಿ ವೈರಲ್ ಆಗಿದೆ.

Write A Comment