ಕರಾವಳಿ

ಪ್ರವಾಸೋದ್ಯಮ ದಿನಾಚರಣೆ : ಪ್ರವಾಸಿ ಟ್ಯಾಕ್ಸಿ ವಿತರಣೆ.

Pinterest LinkedIn Tumblr

tourist_day_launch_1

ಮಂಗಳೂರು,ಸೆಪ್ಟೆಂಬರ್.27:  ಪ್ರವಾಸ್ಯೋದಮ ದಿನಾಚರಣೆಯನ್ನು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜ್ಯದ ಅರಣ್ಯ,ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಅವರು ಉದ್ಘಾಟಿಸಿದರು.

tourist_day_launch_2 tourist_day_launch_3 tourist_day_launch_4 tourist_day_launch_5 tourist_day_launch_6 tourist_day_launch_7 tourist_day_launch_8

ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್.ಲೋಬೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಿಗಳಿಗೆ ಪ್ರವಾಸಿ ಟ್ಯಾಕ್ಸಿಯನ್ನು ವಿತರಿಸಲಾಯಿತು.

Write A Comment