ಕೋಟ: ಉಡುಪಿ ಜಿಲ್ಲೆಯ ಪ್ರಸಿದ್ದ ಮೊಬೈಲ್ ಮಳಿಗೆಗಳ ಪೈಕಿ ಮೊದಲಿನಿಂದಲೂ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾದ ಕೋಟದಲ್ಲಿನ ಶ್ರೀ ಶಾಸ್ತಾ ಮೊಬೈಲ್ಸ್ ಸಂಸ್ಥೆಯಲ್ಲಿ ‘ಸ್ಮಾರ್ಟ್‌ಫೋನ್ ಫೆಸ್ಟ್’ ಆರಂಭವಾಗಿದೆ. ಪ್ರತಿ ಖರೀದಿಯ ಮೇಲೆ ಗ್ರಾಹಕಕರಿಗೆ ಆಕರ್ಷಕ ಬಹುಮಾನ ದೊರೆಯಲಿದ್ದು ಸೆಪ್ಟೆಂಬರ್ 10 ರಿಂದ ಆರಂಭಗೊಂಡಿರುವ ಈ ಬಹುಮಾನಗಳ ಸುರಿಮಳೆಯ ಯೋಜನೆ ಜನವರಿ 10 ರವರೆಗೆ ಮುಂದುವರಿಯಲಿದೆ.
‘ಖರೀದಿ ನಿಮ್ಮದು ಉಚಿತ ಉಡುಗೊರೆ ನಮ್ಮದು’ ಎಂಬ ಉದ್ದೇಶದಡಿ ಪ್ರತಿ ಸ್ಮಾರ್ಟ್ ಫೋನ್ ಖರೀದಿಯ ಜೊತೆ ಸ್ಕ್ರಾಟ್ಚ್ ಗಿಫ್ಟ್ ಕೂಪನ್ ಪಡೆಯಬಹುದಾಗಿದ್ದು ಪ್ರತಿ ತಿಂಗಳು ಒಂದು ಟಿ.ವಿ.ಎಸ್ ಜ್ಯುಪಿಟರ್, ಐದು ಎಲ್.ಇ.ಡಿ ಟಿವಿಗಳನ್ನು ಬಂಪರ್ ಬಹುಮಾನವಾಗಿ ಪಡೆಯಬಹುದಾಗಿದೆ. ಅಲ್ಲದೆ ಸ್ಮಾರ್ಟ್‌ವಾಚ್, ಏರ್‌ಪೋಡ್, ತವಾ, ನೆಕ್‌ಬ್ಯಾಂಡ್,ಇಯರ್‌ಪೋನ್ ಸೇರಿದಂತೆ ಸರ್ಪ್ರೈಜ್ ಉಡುಗೊರೆಗಳ ಸಹಿತ 5000ಕ್ಕೂ ಮಿಕ್ಕಿ ಬಹುಮಾನಗಳಿದೆ. ಖರೀದಿಯೊಂದಿಗೆ ಉಚಿತ ಉಡುಗೊರೆಗಳು ಕೂಡ ದೊರೆಯಲಿದೆ ಎಂದು ಸಂಸ್ಥೆಯ ಮಾಲಕ ಆದಿತ್ಯ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
‘ಸ್ಥಳೀಯ ವ್ಯಾಪಾರಿಗಳಿಗೆ ನಿಮ್ಮ ಪ್ರೋತ್ಸಾಹವಿರಲಿ’ ಎಂಬ ಉದ್ದೇಶದಡಿ ಈ ಯೋಜನೆ ಹಮ್ಮಿಕೊಳ್ಳಲಾಗಿದೆ. ‘ಈಗ ಖರೀದಿಸಿ ನಂತರ ಪಾವತಿಸಿ’ ಯೋಜನೆಯಡಿ ನಿಮ್ಮ ನೆಚ್ಚಿನ ಸ್ಮಾರ್ಟ್ ಫೋನ್ ಸುಲಭ ಕಂತುಗಳ ಪಾವತಿ ಮೂಲಕ ಪಡೆಯಬಹುದಾಗಿದೆ. ಹಳೆ ಫೋನನ್ನು 5ಜಿ ಫೋನ್ ಗೆ ಎಕ್ಸ್‌ಚೇಂಜ್ ಮಾಡುವ ಅವಕಾಶ ಕೂಡ ಇದೆ.
ಹೆಚ್ಚಿನ ಮಾಹಿತಿಗಾಗಿ:
ಶ್ರೀ ಶಾಸ್ತ ಮೊಬೈಲ್ಸ್, ದೇವಿಕಿರಣ್ ಕಾಂಪ್ಲೆಕ್ಸ್, ಕರ್ಣಾಟಕ ಬ್ಯಾಂಕ್ ಹತ್ತಿರ ಕೋಟ.
ಮೊಬೈಲ್: 9900948711
Comments are closed.