ಕರಾವಳಿ

“ವಿಶ್ವ ತುಳುವೆರೆ ಪಬ೯” ಆಂಡ್ರಾಯ್ಡ್ ಆಪ್‌ಗೆ ಡಾ|ಡಿ. ವೀರೇಂದ್ರ ಹೆಗ್ಗಡೆ ಚಾಲನೆ

Pinterest LinkedIn Tumblr

vishw_tuvere_prbha_1aaa

ಮಂಗಳೂರು,ಅ.31: ಮಂಗಳೂರಿನ ಅಡ್ಯಾರ್ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿದ ಡಾ|ಡಿ.ವೀರೇಂದ್ರ ಹೆಗ್ಗಡೆಯವರು “ವಿಶ್ವ ತುಳುವೆರೆ ಪಬ೯” ಆಂಡ್ರಾಯ್ಡ್ ಆಪ್‌ಗೆ ಚಾಲನೆ ನೀಡಿದರು.

vishwa_tulu_parba_3a vishwa_tulu_parba_5a

“ತುಳುನಾಡಿಗೆ ಸಂಬಂಧಪಟ್ಟ ವಿಷಯ ಹಾಗು ವಿಶ್ವ ತುಳು ಪಬ೯ 2014 ರ ಮಾಹಿತಿಯನ್ನು ಇದರಲ್ಲಿ ನೀಡಲಾಗುವುದು. 3 ದಿನದ ಕಾರ್ಯಕ್ರಮವನ್ನು ನಮ್ಮ ಕುಡ್ಲದ ಸಹಕಾರದಿಂದ ಮೊಬೈಲ್ ನಲ್ಲಿ ನೇರಪ್ರಸಾರ ನೀಡಲಾಗುವುದು” ಎಂದು ಅಕಲೇಡ್ ಟೆಕ್ ಸೊಲ್ಯೂಶನ್ಸ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್ ನೀರ್‌ಮಾಗ೯ ತಿಳಿಸಿದರು. ಆಪ್ ಅನ್ನು “ವಿಶ್ವ ತುಳುವೆರೆ ಪಬ೯” ಎಂದು ಗೂಗ್‌ಲ್ ಪ್ಲೇಸ್ಟೋರಿನಲ್ಲಿ ಹುಡುಕಿ ಡೌನ್‌ಲೋಡ್ ಮಾಡಬಹುದು ಅಥವಾ ಕೆಳಗಿನ ಲಿಂಕ್ ಮೂಲಕ ಡೌನ್‌ಲೋಡ್ ಮಾಡಬಹುದು.

vishwa_tulu_parba_1a vishwa_tulu_parba_2avishwa_tulu_parba_4a

https://play.google.com/store/apps/details?id=info.Accolade.vishwatuluvereparbha

Write A Comment