ಕರಾವಳಿ

ಕೋಣಗಳ ಕಳ್ಳತನ ಪ್ರಕರಣ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಬೈಂದೂರು ಪೋಲಿಸ್ ಠಾಣೆ ಎದುರು ಪ್ರತಿಭಟನೆ

Pinterest LinkedIn Tumblr

ಕುಂದಾಪುರ : ತಾಲೂಕಿನ ಬೈಂದೂರು ಸಮೀಪದ ಕಡ್ಕೆ ನಿವಾಸಿ ಮಾಸ್ತಿಗೊಂಡ ಎನ್ನುವವರ ಮನೆಯ ಹಟ್ಟಿಯಿಂದ ಎರಡು ಕೋಣಗಳನ್ನು ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಅಪಹರಿಸಿದ್ದು ೩-೪ ದಿನಗಳಿಂದ ಆರೋಪಿಯನ್ನು ಪತ್ತೆಹಚ್ಚಲು ಆರಕ್ಷಕ ಠಾಣೆಯವರು ವಿಪಲರಾಗಿದ್ದು ಅವರನ್ನು ಬಂಧಿಸುವಂತೆ ಆಗ್ರಹಿಸಿ ಗೋ ಸಂರಕ್ಷಣಾ ಸಮಿತಿಯ ಸದಸ್ಯರಿಂದ ಮತ್ತು ರೈತಸಂಘದ ಅಧ್ಯಕ್ಷ ದೀಪಕ್‌ಕುಮಾರ ಶೆಟ್ಟಿ ನೇತ್ರತ್ವದಲ್ಲಿ ಬಹತ್ ಪ್ರತಿಭಟನೆ ನೆಡೆಯಿತು.

Bynduru_Raithasangha_Protest

Bynduru_Raithasangha_Protest .

Bynduru_Raithasangha_Protest (1) Bynduru_Raithasangha_Protest (2) Bynduru_Raithasangha_Protest (3) Bynduru_Raithasangha_Protest (4) Bynduru_Raithasangha_Protest (5) Bynduru_Raithasangha_Protest (6)

ಪೊಲೀಸರು ಕೂಡಲೇ ಆರೋಪಿಗಳನ್ನು ಬಂಧಿಸಿ ನೊಂದಿರುವ ಬಡರೈತರಿಗೆ ನ್ಯಾಯ ಒದಗಿಸಿಕೊಡಬೇಕು ಜೊತೆಗೆ ಇದರ ಹಿಂದಿರುವ ಜಾಲವನ್ನು ಪತ್ತೆ ಹಚ್ಚಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬ್ರಹತ್ ಹೋರಾಟ ನಡೆಸಲಾಗುತ್ತದೆ ಎಂದು ಆಗ್ರಹಿಸಲಾಯಿತು.

ನಂತರ ಬೈಂದೂರು ವ್ರತ್ತ ನೀರಿಕ್ಷಕ ಸುದರ್ಶನ್ ಅವರಿಗೆ ಪ್ರತಿಭಟನೆಯ ಮನವಿಯನ್ನು ನೀಡಲಾಯಿತು.

Write A Comment