ಕರಾವಳಿ

ಕಾಪು ಅಲ್-ರಿಹಾ ವಿವಿದ್ದೋದ್ದೇಶ ಸಹಕಾರಿ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಎ.ಕೆ. ಸುಲೈಮಾನ್ ಆಯ್ಕೆ

Pinterest LinkedIn Tumblr

a k s

ಕಾಪು ಅಲ್-ರಿಹಾ ವಿವಿದ್ದೋದ್ದೇಶ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಹಾಜಿ ಎ.ಕೆ. ಸುಲೈಮಾನ್ ಪಣಿಯೂರು ಇವರನ್ನು ದಿನಾಂಕ 26-11-2014 ರಂದು ಜರಗಿದ ಆಡಳಿತ ಮಂಡಳಿ ಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಕೆ.ಎಂ. ಶಶಿಕಾಂತ್ ಅಧೀಕ್ಷಕರು ಸಹಕಾರಿ ಸಂಘಗಳ ಉಪನಿಬಂಧಕರ ಕಚೇರಿ ಉಡುಪಿ ಇವರು ಚುನಾವಣಾಧಿಕಾರಿಯಾಗಿ ಕೆಲಸ ನಿರ್ವಹಿಸಿದರು.

Write A Comment