ಕನ್ನಡ ವಾರ್ತೆಗಳು

‘ಕೊಡಿಯಾಲ್ ತೇರು’ : ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಮಂಗಳೂರು ರಥೊಥ್ಸವ

Pinterest LinkedIn Tumblr

Kodial_ther_carstreet_1

ಮಂಗಳೂರು :  ಮಂಗಳೂರಿನ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ ‘ಕೊಡಿಯಾಲ್ ತೇರು’ ಮಂಗಳೂರು ರಥೊಥ್ಸವವು ಕಾಶೀ ಮಠ ಸಂಸ್ಥಾನದ ಮಠಾಧಿಪ ತಿ ಗಳಾದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಯವರ ಪರಮ ಪ್ರಿಯ ಶಿಷ್ಯರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮಿಜಿಯವರ ದಿವ್ಯ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ  ರಥ ಸಪ್ತಮಿಯ ಶುಭ ಸಂಜೆ ಗೋಧೂಳಿಯ ಸಮಯದಲ್ಲಿ ದೇಶ ವಿದೇಶಗಳ ಭಜಕರ ಸಮ್ಮುಕ ದಲ್ಲಿ ವಿಜೃಂಭಣೆ ಯಿಂದ ನೆರವೇರಿತು . 

Kodial_ther_carstreet_2

ಚಿತ್ರ : ಮಂಜು ನೀರೆಶ್ವಾಲ್ಲ್ಯ

 

Write A Comment