ಗಲ್ಫ್

ದುಬೈ: ಆಕ್ಸ್‌ಫೋರ್ಡ್‌ ಮರೀನ್ ತಂಡಕ್ಕೆ ‘ಬಿಲ್ಲವಾಸ್ ಟ್ರೋಫಿ-2015’

Pinterest LinkedIn Tumblr

Dubai Billawas trophy_sept 13_2015-042

ದುಬೈ, ಸೆ.13: ಬಿಲ್ಲವಾಸ್ ದುಬೈ ಪ್ರಾಯೋಜಕತ್ವದಲ್ಲಿ ಸೆ.11ರ ಶುಕ್ರವಾರದಂದು ದುಬೈಯ ಝಬೀಲ್ ಪಾರ್ಕ್ ಕ್ರೀಡಾಂಗಣದ ಗೇಟ್ ನಂ.11ರಲ್ಲಿ ನಡೆದ ‘ಬಿಲ್ಲವಾಸ್ ಟ್ರೋಫಿ-2015’ ಕ್ರಿಕೆಟ್ ಪಂದ್ಯಾಟದಲ್ಲಿ ಯುನೈಟೆಡ್ ಜಿಎಂಸಿ ತಂಡವನ್ನು ಸೋಲಿಸುವ ಮೂಲಕ ಆಕ್ಸ್‌ಫೋರ್ಡ್‌ ಮರೀನ್ ತಂಡ ವಿಜಯಿಶಾಲಿಯಾಗಿ ಹೊರಹೊಮ್ಮಿತು.

Dubai Billawas trophy_sept 13_2015-041

Dubai Billawas trophy_sept 13_2015-040

Dubai Billawas trophy_sept 13_2015-039

Dubai Billawas trophy_sept 13_2015-038

Dubai Billawas trophy_sept 13_2015-034

Dubai Billawas trophy_sept 13_2015-035

Dubai Billawas trophy_sept 13_2015-037

Dubai Billawas trophy_sept 13_2015-036

ಆಕ್ಸ್‌ಫೋರ್ಡ್‌ ಮರೀನ್ ತಂಡದ ಎದುರು ಫೈನಲ್‌ನಲ್ಲಿ ಸೋಲನ್ನು ಕಂಡ ಯುನೈಟೆಡ್ ಜಿಎಂಸಿ ತಂಡ ರನ್ನರ್ಸ್‌ಗೆ ತೃಪ್ತಿಪಟ್ಟುಕೊಂಡಿತು. ತೃತೀಯ ಬಹುಮಾನವನ್ನು ದುಬೈ ಸ್ಟ್ರೈಕರ್ಸ್‌ ಪಡೆದರೆ, ಚತುರ್ಥ ಬಹುಮಾನವನ್ನು ಫ್ರೈಡೇ ಚಾರ್ಜರ್ಸ್‌ ತನ್ನದಾಸಿಕೊಂಡಿತು.

Dubai Billawas trophy_sept 13_2015-021

Dubai Billawas trophy_sept 13_2015-019

Dubai Billawas trophy_sept 13_2015-044

Dubai Billawas trophy_sept 13_2015-047

Dubai Billawas trophy_sept 13_2015-059

Dubai Billawas trophy_sept 13_2015-067

Dubai Billawas trophy_sept 13_2015-068

Dubai Billawas trophy_sept 13_2015-077

Dubai Billawas trophy_sept 13_2015-066

Dubai Billawas trophy_sept 13_2015-078

5 ಓವರಿನ ಹಾರ್ಡ್ ಟೆನ್ನಿಸ್ ಬಾಲ್ ಪಂದ್ಯಾಟದಲ್ಲಿ ದುಬೈಯ ಆ್ಯಕ್ಮೆ ದುಬೈ, ಮೊಗವೀರ ಯುಎಇ, ವಿಕೆಎಸ್ ದುಬೈ, ಮಂಗಳೂರು ಯುನೈಟೆಡ್, ಚಿಲ್ಲಿವಿಲ್ಲಿ, ಕುಶಿ ಸೂಪರ್ ಕಿಂಗ್ಸ್ ಸೇರಿದಂತೆ ಒಟ್ಟು 24 ತಂಡಗಳು ಸೆಣಸಾಟ ನಡೆಸಿತು.

ವಿಜೇತ ತಂಡಕ್ಕೆ 5 ಸಾವಿರ ದಿರ್ಹಂ ಹಾಗೂ ಟ್ರೋಫಿ, ರನ್ನರ್ ತಂಡಕ್ಕೆ 3 ಸಾವಿರ ದಿರ್ಹಂ ಹಾಗೂ ಟ್ರೋಫಿ ನೀಡಿ ಗೌರವಿಲಾಯಿತು.

Dubai Billawas trophy_sept 13_2015-018

Dubai Billawas trophy_sept 13_2015-020

Dubai Billawas trophy_sept 13_2015-022

Dubai Billawas trophy_sept 13_2015-023

Dubai Billawas trophy_sept 13_2015-024

Dubai Billawas trophy_sept 13_2015-025

Dubai Billawas trophy_sept 13_2015-026

Dubai Billawas trophy_sept 13_2015-027

Dubai Billawas trophy_sept 13_2015-028

Dubai Billawas trophy_sept 13_2015-029

Dubai Billawas trophy_sept 13_2015-030

Dubai Billawas trophy_sept 13_2015-031

Dubai Billawas trophy_sept 13_2015-032

Dubai Billawas trophy_sept 13_2015-033

ಫೈನಲ್ ಪಂದ್ಯದಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಹಾಗೂ ಮ್ಯಾನ್ ಆಫ್ ದಿ ಸಿರೀಸ್ ಪ್ರಶಸ್ತಿಯನ್ನು ಆಕ್ಸ್‌ಫೋರ್ಡ್‌ ಮರೀನ್ ತಂಡದ ಫಹೀಮ್ ಪಡೆದುಕೊಂಡರೆ, ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಆಕ್ಸ್‌ಫೋರ್ಡ್‌ ಮರೀನ್ ತಂಡದ ಮುಬಶಿರ್, ಬೆಸ್ಟ್ ಫೀಲ್ಡರ್ ಪ್ರಶಸ್ತಿಯನ್ನು ಬ್ಲೂ ಸೀ ತಂಡದ ವಾಸಿಮ್ ಹಾಗೂ ಬೆಸ್ಟ್ ಬ್ಯಾಟ್ಸ್‌ಮೆನ್ ಪ್ರಶಸ್ತಿಯನ್ನು ಯುನೈಟೆಡ್ ಜಿಎಂಸಿ ತಂಡದ ತೌಸೀಫ್ ಪಡೆದುಕೊಂಡರು.

ಕ್ರಿಕೆಟ್ ಪಂದ್ಯಾಟದಲ್ಲಿ ಮುಖ್ಯ ಅತಿಥಿಗಳಾಗಿ ಆ್ಯಕ್ಮೆ ಬಿಲ್ಡಿಂಗ್ ಮೆಟಿರಿಯಲ್ಸ್‌ನ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್, ಚಿಲ್ಲಿವಿಲಿಯ ಸತೀಶ್ ವೆಂಕಟರಮಣ, ಬಿಲ್ಲವಾಸ್ ದುಬೈಯ ಅಧ್ಯಕ್ಷ ಸತೀಶ್ ಪೂಜಾರಿ, ಆನಂದ ಬೈಲೂರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Write A Comment