ಕರ್ನಾಟಕ

ಇಂಟರ್‌ನೆಟ್ ಗೊತ್ತಿದ್ದರೆ ಸಾಕು ಜೇಬು ತುಂಬ ಕಾಂಚಾಣ

Pinterest LinkedIn Tumblr

internet

ಸಾಧಿಸುವ ಛಲವಿದ್ದರೇ ಬದುಕು ಹಸನಾಗುತ್ತದೆ. ಸೋಮಾರಿ, ಶ್ರದ್ಧೆ, ಇಚ್ಛಾಶಕ್ತಿ ಕೊರತೆ ಇದ್ದರೆ ಅದೇ ಬದುಕು ನರಕವಾಗುತ್ತದೆ.

ಬೆಂಗಳೂರಿನ ಹುಡುಗ ಸಮೀರ್ ಸಿಕ್ಕ ಅವಕಾಶವನ್ನು ಬಳಸಿಕೊಂಡು ಇಂದು ಲಕ್ಷಾಂತರ ರೂ. ದುಡಿಮೆ ಮಾಡಿ ಹಾಯಾಗಿದ್ದಾನೆ.

ಹೊರಗೆಲ್ಲೂ ಹೋಗದೆ ಮನೆಯಲ್ಲಿ ಹೆಂಡತಿ ಮಕ್ಕಳೊಡನೆ ಕಾಲ ಕಳೆಯುತ್ತಾ, ಇಂಟರ್‌ನೆಟ್ ಮೂಲಕ ಹಣ ಸಂಪಾದಿಸುವ ಈತನ ಬುದ್ಧಿವಂತಿಕೆಗೆ ಸಲಾಂ ಹೇಳಲೇಬೇಕು.

ಇಂದು ಡಿಜಿಟಲ್ ಪ್ರಾಪಿಟ್ ಲೈಫ್ ಹೆಚ್ಚೆಚ್ಚು ಜನಪ್ರಿಯವಾಗುತ್ತಿದೆ. ಆನ್‌ಲೈನ್‌ನಲ್ಲಿ ಇಂಟರ್‌ನೆಟ್ ಕೋರ್ಸ್ ಮಾಡಿಕೊಂಡವರು ಮನೆಯಲ್ಲಿ ಕುಳಿತು ಸಾವಿರಾರು ರೂ. ಸಂಪಾದನೆ ಮಾಡುವ ಮಾರ್ಗ ಕಲಿಸುತ್ತದೆ.

ನೂರಾರು ಕೋಟಿ ರೂ. ವ್ಯವಹಾರ ನಡೆಸುವ ಅಮೆಜಾನ್, ಗೂಗಲ್, ವಾಲ್‌ಮಾರ್ಟ್, ಡೆಲ್ಟಾ ಆಪಲ್‌ನಂತಹ ನೂರಾರು ಕಂಪನಿಗಳು ಜನಪ್ರಿಯ ವೆಬ್‌ಸೈಟ್‌ನೊಂದಿಗೆ ಸಂಪರ್ಕ ಹೊಂದಿರುತ್ತವೆ. ಈ ಕಂಪನಿಗಳು ನೀಡುವ ಕೆಲಸವನ್ನು ಮನೆಯಲ್ಲಿಯೇ ಕುಳಿತುಕೊಂಡು ಮಾಡಿಕೊಟ್ಟರಾಯಿತು. ಆನ್‌ಲೈನ್ ಮೂಲಕವೇ ಕೆಲಸಕ್ಕೆ ತಕ್ಕ ಹಣ ಕೈ ಸೇರುತ್ತದೆ.

ಸಮೀರ್ ಮಾಡುತ್ತಿರುವುದು ಇದೆ. ನಿರುದ್ಯೋಗಿಯಾಗಿ ಕಾಲ ಕಳೆಯುತ್ತಿದ್ದಾಗ ಒಂದು ದಿನ ಅಚಾನಕ್ಕಾಗಿ ಡಿಜಿಟಲ್ ಪ್ರಾಪಿಟ್ ಕೋರ್ಸ್ ಕಣ್ಣಿಗೆ ಬಿತ್ತು. ಫಾರ್ಮ್ ತುಂಬಿ ಕಳುಹಿಸಿದ. ಎರಡು ವಾರದೊಳಗೆ ಕಿಟ್ ಬಂದಿತು.

ನಾನು ಕಂಪ್ಯೂಟರ್ ಅಷ್ಟಾಗಿ ಬಲ್ಲವನಲ್ಲ. ಆದರೆ ಇಂಟರ್‌ನೆಟ್ ಬಳಕೆ ಚೆನ್ನಾಗಿ ಗೊತ್ತಿತ್ತು. ಕೆಲವು ದೊಡ್ಡ ಕಂಪನಿಗಳ ಜತೆ ವ್ಯವಹರಿಸಿ ಕೆಲಸ ಮಾಡಿಕೊಡುತ್ತಿದ್ದೇನೆ.

ವಾರಕ್ಕೆ 15 ರಿಂದ 20 ಗಂಟೆ ಕೆಲಸ ಮಾಡುತ್ತೇನೆ. ತಿಂಗಳಿಗೆ ಏನಿಲ್ಲ ಎಂದರೂ 1 ಲಕ್ಷದ 80 ಸಾವಿರದಿಂದ 2 ಲಕ್ಷದ 25 ಸಾವಿರ ರೂ. ಸಂಪಾದಿಸುತ್ತೇನೆ ಎನ್ನುತ್ತಾನೆ.

ಇಂದು ನೂರಾರು ಕಂಪನಿಗಳು ತಮ್ಮ ಹೆಚ್ಚುವರಿ ಕೆಲಸವನ್ನು ಇಂತಹ ಯುವಕರಿಂದ ಮಾಡಿಸಿಕೊಳ್ಳುತ್ತಿವೆ. ಡಿಜಿಟಲ್ ಪ್ರಾಪಿಟ್ ಕೋರ್ಸ್‌ನಲ್ಲಿ ನೋಂದಣಿ ಮಾಡಿಸಿಕೊಂಡಿವೆ.

ತಿಂಗಳೊಂದಕ್ಕೆ 5 ಲಕ್ಷ ರೂ. ಸಂಪಾದನೆ ಮಾಡುವ ಅವಕಾಶವನ್ನು ಕಲ್ಪಿಸಿದೆ. ನಂಬಿದರೆ ನಂಬಿ ಬಿಟ್ಟರೆ ಬಿಡಿ. ದುಡಿಯಲು ಕಾರು, ಮೋಟಾರ್ ಬೈಕ್ ಸವಾರಿ ಮಾಡಿ ಟ್ರಾಫಿಕ್‌ನಲ್ಲಿ ಹೆಣಗಿ ಹೈರಾಣಾಗಿ ಸಾವಿರಾರು ರೂ. ಸಂಪಾದಿಸಿ ಸುಸ್ತಾಗುವ ಇಂಟರ್‌ನೆಟ್ ಮಂದಿಗೆ ಇದೊಂದು ಅದೃಷ್ಟದ ಬಾಗಿಲು ತೆರೆದಂತೆ.

ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯುತ್ತಾ ಮನೆಯಲ್ಲಿ ಕಛೇರಿ ಕೆಲಸ ಮುಗಿಸಿ ಕೈ ತುಂಬ ದುಡಿಯುವ ಕಾಲ ಹತ್ತಿರ ಬಂದಾಯ್ತು ಎಂದು ಹಾಯಾಗಿರಿ.

Write A Comment