ರಾಷ್ಟ್ರೀಯ

ಪಾಕ್ ಸಿಮ್ ಹೊಂದಿದ್ದ ಕುಖ್ಯಾತ ತ್ರಿಮೂರ್ತಿಗಳ ಬಂಧನ

Pinterest LinkedIn Tumblr

Pak-Sim-Webಮೊಹಾಲಿ: ಪಾಕಿಸ್ತಾನದ ಸಿಮ್ ವಿದೇಶಿ ಗನ್​ಗಳನ್ನು ಬಳಸಿಕೊಂಡು ಸ್ಮಗ್ಲಿಂಗ್ ದಂಧೆ ನಡೆಸುತ್ತಿದ್ದ ಮೂವರು ಕುಖ್ಯಾತರನ್ನು ಮೊಹಾಲಿಯಲ್ಲಿ ಬಂಧಿಸಲಾಗಿದೆ. ಬಂಧಿತರಿಂದ ವಿದೇಶಿ ಶಸ್ತ್ರಾಸ್ತ್ರಗಳನ್ನು, ಪಾಕಿಸ್ತಾನದಲ್ಲಿ ತಯಾರಾಗುವ ಸ್ಟೆನ್​ಗನ್​ಗಳನ್ನು ವಶಪಡಿಸಿಕೊಳ್ಳಲಾಗಿದೆ

ಹವೇಲಿಯ ಗುರ್​ಜಂತ್ ಸಿಂಗ್ ಅಲಿಯಾಸ್ ಭೋಲು (26), ಸಂದೀಪ್ ಸಿಂಗ್ (25) ಹಾಗೂ ಜತಿಂದರ್ ಸಿಂಗ್ ಅಲಿಯಾಸ್ ಜಿಂದಿ (34) ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ ಎ9ಎಂಎಂ, 9ಎಂಎಂ 2 ಪಿಸ್ತೂಲು ಸೇರಿದಂತೆ ಸಾಕಷ್ಟು ಗುಂಡುಗಳನ್ನು ಹಾಗೂ 31 ಮೊಬೈಲ್​ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Write A Comment