ಮನೋರಂಜನೆ

300 ಕೋಟಿ ಕ್ಲಬ್‌ಗ ಬಾಜಿರಾವ್‌ ಮಸ್ತಾನಿ

Pinterest LinkedIn Tumblr

bm6ಮುಂಬೈ: ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ “ಬಾಜಿರಾವ್‌ ಮಸ್ತಾನಿ’ ಚಿತ್ರ 300 ಕೋಟಿ ಕ್ಲಬ್‌ ಸೇರಿದೆ.

ಡಿ.18ರಂದು ಬಿಡುಗಡೆ ಯಾದ ಈ ಚಿತ್ರದ ಈವರೆಗಿನ ಜಾಗತಿಕ ಗಳಿಕೆ 301 ಕೋಟಿ ರೂ. ಭಾರತವೊಂದರಲ್ಲೇ 211 ಕೋಟಿ ರೂ. ಗಳಿಕೆಯಾಗಿದೆ.
-ಉದಯವಾಣಿ

Write A Comment