ಮುಂಬಯಿ : ನೀಲಿ ಚಿತ್ರಗಳ ತಾರೆ ಮಿಯಾ ಖಲೀಫಾ 2015 ನೇ ಸಾಲಿನಲ್ಲಿ ಭಾರತೀಯ ಪೋರ್ನ್ ವೀಕ್ಷಕರು ಅತಿ ಹೆಚ್ಚು ವಿಕ್ಷೀಸಲ್ಪಟ್ಟ ಪೋರ್ನ್ ತಾರೆಯಾಗಿದ್ದಾರೆ.
ಗೂಂಜ್ ಇಂಡಿಯಾ ನೀಡಿರುವ ಸೂಚ್ಯಂಕಗಳ ಪ್ರಕಾರ ಮೀಯಾ ಖಲೀಫಾ ಅಂತ್ಯಂತ ಜನಪ್ರಿಯ ವಯಸ್ಕರ ನಟಿ ಎನಿಸಿಕೊಂಡಿದ್ದಾಳೆ.ಆ ಬಳಿಕದ ಸ್ಥಾನಗಳಲ್ಲಿ ಪ್ರಿಯಾ ರೈ ,ಜುಲಿಯಾ ಆನ್ ಮತ್ತು ಬ್ರಾಂಡಿಯಾ ಲವ್ ಅವರಿದ್ದಾರೆ.
ಭಾರತೀಯ ಪೋರ್ನ್ ವೀಕ್ಷಕರು ಮಿಯಾ ಚಿತ್ರಗಳನ್ನು ಹೆಚ್ಚೆಚ್ಚು ನೋಡುವ ಮೂಲಕ ಇದೀಗ ಬಾಲಿವುಡ್ನಲ್ಲಿ ಬಹುಬೇಡಿಕೆ ಹೊಂದಿರುವ ಒಂದು ಕಾಲದ ವಯಸ್ಕರ ಚಿತ್ರಗಳ ರಾಣಿ ಸನ್ನಿಲಿಯೋನ್ರನ್ನೂ ಮೀರಿಸುವಂತೆ ಮಾಡಿದ್ದಾರೆ!.
ಬಿಗ್ ಬಾಸ್ 9 ನೇ ಸೀಸನ್ನಲ್ಲಿ ಸ್ಪರ್ಧಿಯಾಗುತ್ತಿದ್ದಾರೆ ಎನ್ನುವ ಉಹಾಪೋಹಗಳ ಮೂಲಕ ಕೆಲ ನೀಲಿ ಚಿತ್ರ ವೀಕ್ಷಕರಿಗೆ ಮಾತ್ರ ಗೊತ್ತಿದ್ದ ಮಿಯಾ ಖಲಿಫಾ ದೊಡ್ಡ ಸುದ್ದಿಯಾಗಿ ಇನ್ನಷ್ಟು ಪ್ರಚಾರ ಗಿಟ್ಟಿಸಿಕೊಂಡಿರುವುದು ಈ ಸಾಧನೆಗೆ ಕಾರಣ ಎನ್ನಬಹುದು.
ಬಿಗ್ ಬಾಸ್ನಲ್ಲಿ ಭಾಗವಹಿಸುವುದನ್ನು ಅಲ್ಲಗಳೆದಿದ್ದ ಮಿಯಾ ನಾನು ಭಾರತಕ್ಕೆ ಕಾಲಿಡುವುದಿಲ್ಲ ಎಂದಿದ್ದರು.
-ಉದಯವಾಣಿ