ಕನ್ನಡ ವಾರ್ತೆಗಳು

ಯುನಿಟಿ ಆಸ್ಪತ್ರೆ 16 ಭಾಗದ ಸಿಟಿ ಸ್ಕ್ಯಾನ್ ಸೌಲಭ್ಯ ಉದ್ಘಾಟನೆ.

Pinterest LinkedIn Tumblr

unity_hosptl_photo_1

ಮಂಗಳೂರು, ಜ.11:  ನಗರದ ಯುನಿಟಿ ಆಸ್ಪತ್ರೆಯಲ್ಲಿ ಹೊಸ ವಿನ್ಯಾಸದ 16 ಭಾಗದ ಸಿಟಿ ಸ್ಕ್ಯಾನ್ ನ ಹಿರಿಯ ಸಲಹೆಗಾರ ಹೃದ್ರೋಗ ಡಾ ಎವಿ ಶೆಟ್ಟಿ ಮತ್ತು ಹಿರಿಯ ಸಲಹೆಗಾರ ನರ ಶಸ್ತ್ರಚಿಕಿತ್ಸಕ ಡಾ ಕೆ.ವಿ. ದೇವಾಡಿಗ ಜೊತೆಗೂಡಿ ಸೋಮವಾರ ಉದ್ಘಾಟಿಸಿದರು.

unity_hosptl_photo_2 unity_hosptl_photo_3 unity_hosptl_photo_4 unity_hosptl_photo_5 unity_hosptl_photo_6 unity_hosptl_photo_7 unity_hosptl_photo_8 unity_hosptl_photo_9 unity_hosptl_photo_10 unity_hosptl_photo_11

ಬಳಿಕ ಮಾತನಾಡಿದವರು, ವೈದ್ಯಕೀಯ ವಿಜ್ಞಾನ ಯುಗದಲ್ಲಿ ನಾವು ವೇಗವಾಗಿ ಚಲಿಸದಿದ್ದರೇ ಬೇರೆಯವರು ಅತೀವೇಗವಾಗಿ ಚಲಿಸುತ್ತಾರೆ, ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ವಿಧದ ರೋಗನಿರ್ಣಯದ ಉಪಕರಣಗಳು ರೋಗನಿರ್ಣಯದ ನಿಖರತೆಯನ್ನು ಕಂಡು ಹಿಡಿಯುವ ಸೌಲಭ್ಯಗಳು ನಮಗೆ ದೊರಕಿಸುವಲ್ಲಿ ಕಳೆದ 25 ವರ್ಷಗಳಿಂದ ಯೂನಿಟಿ ಹೆಲ್ತ್ ಕಾಂಪ್ಲೆಕ್ಸ್ ಮುಂಚೂಣಿಯಲ್ಲಿದೆ ಎಂದು ಡಾ ಎವಿ ಶೆಟ್ಟಿ ಹೇಳಿದರು.

ಯೂನಿಟಿ ಹೆಲ್ತ್ ಕಾಂಪ್ಲೆಕ್ಸ್ ಅಜ್ಮಲ್ ಹಬೀಬ್ ಮತ್ತು ಅಷ್ಫಖ್ ಹಬೀಬ್ ಮೊದಲಾದವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

Write A Comment