ಕನ್ನಡ ವಾರ್ತೆಗಳು

ಎಸ್ ಇ ಝೆಡ್ ಕಾಲನಿ ನಿವಾಸಿಗಳಿಂದ ಕಚೇರಿಗೆ ಮುತ್ತಿಗೆ

Pinterest LinkedIn Tumblr

Seze_pritest_photo_1

ಮಂಗಳೂರು,ಜ.13:  ಮೂಲಭೂತ ಸೌಕರ್ಯ ನೀಡುವಂತೆ ಒತ್ತಾಯಿಸಿ ಎಸ್ ಇ ಝೆಡ್ ಕಾಲನಿಯ ನಾಗಾರೀಕರು ಇಂದು ಎಸ್ ಇ ಝೆಡ್ ಕಛೇರಿಗೆ ಧಿಡೀರ್ ದಾಳಿ ನಡೆಸಿದ್ದಾರೆ.

ಮೂಲಭೂತ ಸಮಸ್ಯೆಗಳಾದ ನೀರು, ದಾರಿದೀಪ, ಒಳಚರಡಿ ವ್ಯವಸ್ಥೆ ಹಾಗೂ ಶಾಲೆಯ ಮೂಲ ಸೌರ್ಕಯಗಳನ್ನು ಸರಿಪಡಿವಂತೆ ಹಲವು ಬಾರಿ ಸಂಭಂಧಪಟ್ಟವರಿಗೆ ಮನವಿ ನೀಡಿದರು, ಈ ವರೆಗೆ ಯವೂದೇ ಪ್ರಯೋಜನವಾಗಲಿಲ್ಲ.ಈ ಹಿನ್ನೆಲೆಯಲ್ಲಿ ಎಸ್ ಇ ಝೆಡ್ ಕಚೇರಿಗೆ ಮುತ್ತಿಗೆ ಹಾಕಿದ್ದೆವೆ ಎಂದು ಎಸ್ ಇ ಝೆಡ್ ಕಾಲನಿಯ ನಿವಾಸಿ ಹಾಗೂ ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು ತಿಳಿಸಿದ್ದಾರೆ.

Seze_pritest_photo_2 Seze_pritest_photo_3

ಎಸ್ ಇ ಝೆಡ್ ಸಂಸ್ಥೆಯ ಜನರಲ್ ಮ್ಯಾನೇಜರ್ ಎಸ್.ಟಿ ಕೊಟ್ಯಾಣ್ ಸಮಸ್ಯೆ ಬಗೆಹರಿಸುವುದ್ದಾಗಿ ಭರವಸೆಯನ್ನು ನಿಡಿದರಿಂದ ಈ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುತ್ತಿದ್ದೇವೆ ಎಂದು ಗಣೇಶ್ ಹೊಸಬೆಟ್ಟು ತಿಳಿಸಿದ್ದಾರೆ.

Write A Comment