ಅಂತರಾಷ್ಟ್ರೀಯ

ಅಪ್ಪನ ಜೊತೆ ಗೆಳತಿ ಸರಸ..ಫೋಟೋ ಅಪ್ಲೋಡ್ ಮಾಡಿ ‘ಹಗೆ’ ತೀರಿಸಿಕೊಂಡ ಪ್ರೇಮಿ!

Pinterest LinkedIn Tumblr

1sexಲಂಡನ್: ಯಾಕಪ್ಪ ಹಿಂಗ್ ಮಾಡ್ದೆ ಅಂತಾ ಒಂದೂ ಮಾತೂ ಕೇಳದೆ, ಮೋಸ ಮಾಡಿದ್ಯಾಕೆ ಅಂತಾ ಗರ್ಲ್‌‌ಫ್ರೆಂಡ್‌‌ಳನ್ನೂ ಕೇಳದೆ ತನ್ನ ತಂದೆಯ ಮೊಬೈಲ್‌‌‌‌‌ನಲ್ಲಿದ್ದ ಆಕೆಯ ನಗ್ನ ಫೋಟೋಗಳನ್ನು ಸಾಮಾಜಿಕ ಜಾಲ ತಾಣಗಳಲಲ್ಲಿ ಅಪ್ಲೋಡ್ ಮಾಡಿ ಈ ಯುವಕ ರಿವೆಂಜ್ ತೆಗೆದುಕೊಂಡಿದ್ದಾನೆ.

ಲಂಡನ್‌‌‌ನ ಈ ಯುವ ಪ್ರೇಮಿ, ತನ್ನ ಪ್ರೇಯಸಿಯನ್ನು ತುಂಬ ಪ್ರೀತಿಸುತ್ತಿದ್ದು, ಆಕೆಯ ಬಗ್ಗೆ ಮನೆಯಲ್ಲಿ ಹೇಳಿ ಮದುವೆಗೆ ಪೋಷಕರ ಒಪ್ಪಿಗೆ ಪಡೆಯಲು ತುದಿಗಾಲಲ್ಲಿ ನಿಂತಿದ್ದ. ಅದರಂತೆ ಆಕೆಯನ್ನು ಮನೆಗೆ ಬರುವಂತೆಯೂ ಈತ ಆಹ್ವಾನಿಸಿದ್ದ.

ಆದ್ರೆ ಅದಕ್ಕೂ ಮೊದಲು ತನ್ನ ಹೆತ್ತ ತಂದೆಯ ಮೊಬೈಲ್‌‌ನಲ್ಲಿ ಆಕೆಯ ನಗ್ನ ಫೋಟೋಗಳನ್ನು ನೋಡಿದ ಪ್ರೇಮಿ, ಕ್ರೋಧಗೊಂಡು ಆ ಫೋಟೋಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟು, ‘ನನ್ನ ಹೃದಯ ಒಡೆದಿದೆ’ ಅಂತಾ ಪೋಸ್ಟ್ ಕೂಡ ಮಾಡಿದ್ದ.­­

Write A Comment