ಮುಂಬೈ: ಧಾರಾಳ ಅಂಗಾಂಗ ಪ್ರದರ್ಶನ ಮತ್ತು ಮಾದಕ ಮೈಮಾಟದಿಂದಲೇ ವಿವಾದದ ಅಲೆ ಎಬ್ಬಿಸಿದ ನಟಿ ಪೂನಂ ಪಾಂಡೆ ಇತ್ತೀಚೆಗೆ ಮುಂಬೈನ ಹಿಂದುಜಾ ಆಸ್ಪತ್ರೆಯಲ್ಲಿ ಒಬ್ಬರೇ ಕಾಣಿಸಿಕೊಂಡಿದ್ದಾರೆ.
ಹೀಗಾಗಿ ಅವರು ಗುಟ್ಟಾಗಿ ಗರ್ಭಪಾತ ಮಾಡಿಸಿಕೊಂಡಿರಬಹುದು ಎಂಬ ಸುದ್ದಿ ಕೆಲ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಪೂನಂ ಜ.18ರಂದು ಆಸ್ಪತ್ರೆಗೆ ಒಬ್ಬರೇ ಆಗಮಿಸಿರುವುದು ಈ ಅನುಮಾನಕ್ಕೆ ಕಾರಣವಾಗಿದೆ.
-ಉದಯವಾಣಿ