ಮುಂಬೈ: ಬಾಲಿವುಡ್ ಖ್ಯಾತ ನಟ, ನಿರ್ದೇಶಕ ಫರ್ಹಾನ್ ಅಖ್ತರ್ ಮತ್ತು ಅವರ ಪತ್ನಿ ಅಧುನಾ ಅಖ್ತರ್ ತಾವು ತಮ್ಮ 15 ವರ್ಷಗಳ ದಾಂಪತ್ಯವನ್ನು ಕೊನೆಗಾಣಿಸುವುದಾಗಿ ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ. 2000ರಲ್ಲಿ ಫರ್ಹಾನ್ ನಿರ್ದೇಶಿಸಿದ್ದ ಮೊದಲ ಚಿತ್ರ ‘ದಿಲ್ ಚಾಹತಾ ಹೈ’ಯ ಚಿತ್ರೀಕರಣ ವೇಳೆ ಇಬ್ಬರೂ ಪರಸ್ಪರ ಪ್ರೀತಿಸಿ, ಮದುವೆಯಾಗಿದ್ದರು.
-ಉದಯವಾಣಿ
ಮನೋರಂಜನೆ