ಆಂಧ್ರಪ್ರದೇಶ: ಆಂಧ್ರ ಪ್ರದೇಶದ ಅನಂತಪುರ ತಾಲೂಕಿನ ಪರುಲಾಚೆ ಗ್ರಾಮದಲ್ಲಿ ಬೋರ್ ವೆಲ್ ಕೊರೆಯಲು ಬಂದಿದ್ದ ಲಾರಿವೊಂದನ್ನು ರಿವರ್ಸ್ ತೆಗೆಯುವಾಗ ಲಾರಿ ಅಡಿಗೆ ಸಿಲುಕಿ ನಾಲ್ವರು ರೈತರು ಮೃತಪಟ್ಟ ದಾರುಣ ಘಟನೆ ನಡೆದಿದೆ.
ಜಮೀನು ಒಂದರಲ್ಲಿ ಬೋರ್ ವೆಲ್ ಕೊರೆಯಲು ಬಂದಿದ್ದ ಲಾರಿ ತನ್ನ ಕಾರ್ಯ ಮುಗಿಸಿ ಚಾಲಕ ಗಾಡಿಯನ್ನು ರಿವರ್ಸ್ ತೆಗೆಯುವಾಗ ಈ ದುರ್ಘಟನೆ ನದೆದಿದೆ. ಮೃತರನ್ನು ಸಂಜಿವಪ್ಪ, ತಿಮಪ್ಪ, ಆದಿಶೇಷು ಹಾಗೂ ಮೂರ್ತಿ ಎಂದು ತಿಳಿದು ಬಂದಿದೆ.