ಮಂಗಳೂರು,ಎಪ್ರಿಲ್.14 : ಡಾ: ಶಿವರಾಮ ಕಾರಂತ ನಿಸರ್ಗಧಾಮ ಪಿಲಿಕುಳದಲ್ಲಿರುವ ಗುತ್ತುಮನೆ ನವೀಕರಣಗೊಂಡಿದ್ದು ಇಲ್ಲಿ ತುಳುವರ ವಿಶು ಪರ್ಬವನ್ನು ಇಂದು ಬೆಳಿಗ್ಗೆ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಪಿಲಿಕುಳದಲ್ಲಿ ನವೀಕರಣಗೊಂಡ ಸುಸಜ್ಜಿತ ಗುತ್ತುಮನೆಯನ್ನು ಇಂದಿನಿಂದ ಸಾರ್ವಜನಿಕರ ಮುಕ್ತ ವೀಕ್ಷಣೆಗೆ ಅವಕಾಶಮಾಡಿಕೊಡಲಾಯಿತು. ಬಳಿಕ ಇಂದಿನ ಯುವ ಪೀಳಿಗೆಗೆ ಮುಖ್ಯವಾಗಿ ಮಕ್ಕಳಿಗೆ ಮತ್ತು ಜನರಿಗೆ ಬಿಸುಕಣಿಯ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ ಪಿಲಿಕುಳದ ಗುತ್ತುಮನೆಯಲ್ಲಿ ಬಿಸುಕಣಿ ಆಚರಿಸಲಾಯಿತು.
ಹೆಚ್ಚಿನ ವಿವರ ನಿರೀಕ್ಷಿಸಿ….