ಕನ್ನಡ ವಾರ್ತೆಗಳು

ಎಸ್ಎಸ್ಎಪ್ ತೂಕ್ಕೋಟು ಸೆಕ್ಟರ್ ರಿಲೀಪ್ ಸರ್ವಿಸ್ ವತಿಯಿಂದ ರೋಗಿಗೆ ಅರ್ಥಿಕ ನೆರವು.

Pinterest LinkedIn Tumblr

ullala_found_relcse

ಉಳ್ಳಾಲ,ಮೇ.03: ಎಸ್ಎಸ್ಎಪ್ ದ ಕ ಜಿಲ್ಲಾ ಕೋಶಾಧಿಕಾರಿ ಹಾಗೂ ಎಸ್ಎಸ್ಎಪ್ ತೂಕ್ಕೋಟು ಸೆಕ್ಟರ್ ರಿಲೀಪ್ ಸರ್ವಿಸ್ ಚೆಯರ್‌ಮೆನ್ ಅಲ್ತಾಪ್ ಕುಂಪಲ ರವರ ಅದ್ಯಕ್ಷತೆಯಲ್ಲಿ ದ ಕ ಸುನ್ನಿ ಸೆಂಟರ್ ಗಲ್ಪ್ ಪ್ರಧಾನ ಕಾರ್ಯದರ್ಶಿ ಯುಡಿ ಅಬ್ದುಲ್ ಹಮೀದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನೊರಾನಿ ಯತೀಂ ಖಾನ ಕುಂಪಲ ಇದರ ಪ್ರಧಾನ ಕಾರ್ಯದರ್ಶಿ ಹಾಜಿ ಇಕ್ಬಾಲ್ ರೋಗಿಗೆ ಚಕ್ ವಿತರಿಸಿದರು. ಈ ಸಂಧರ್ಭದಲ್ಲಿ ರಿಲೀಪ್ ಪ್ರಚಾರ ಸಮಿತಿ ಕನ್ವೀನರ್ ಉಮರಬ್ಬ ತೊಕ್ಕೋಟು ಸೆಕ್ಟರ್ ಕಾರ್ಯದರ್ಶಿ ಬಾತಿಸ್ ಮಂಚಿಲ ಉಪಸ್ಥಿತರಿದ್ದರು

Write A Comment