ಕರ್ನಾಟಕ

ನಿಜವಾದ ಹೀರೋಗಳು ನಾವಲ್ಲ : ಇರ್ಫಾನ್ ಖಾನ್ ಅಭಿಪ್ರಾಯ

Pinterest LinkedIn Tumblr

Irfan Khan

ನವದೆಹಲಿ : ನಟರು ಹಾಗೂ ಹೀರೋಗಳ ಕುರಿತಂತೆ ನಮ್ಮ ವ್ಯಾಖ್ಯಾನ ಬದಲಾಗಬೇಕಿದೆ ಎಂದು ಬಾಲಿವುಡ್’ನ ನಟ ಇರ್ಫಾನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.
ಕ್ರಿಕೆಟಿಗರನ್ನು ಹಾಗೂ ಸಿನಿಮಾ ನಟರನ್ನು ಯುವಜನತೆ ತಮ್ಮ ಐಕಾನ್’ಗಳೆಂದು ಬಾವಿಸುತ್ತಿರುವುದನ್ನು ನೋಡಿದರೆ ನನಗೆ ನೋವಾಗುತ್ತದೆ. ಅವರು ನಿಜವಾದ ಹೀರೋಗಳಲ್ಲ ಎಂದು ಇರ್ಫಾನ್ ಖಾನ್ ಹೇಳಿದ್ದಾರೆ.

ಈಗಾಗಲೇ ಉತ್ತಮ ಸಿನಿಮಾ ಎನ್ನುವುದು ತನ್ನ ವ್ಯಾಖ್ಯಾನವು ಬದಲಾಗಿದೆ. ಬಾಲಿವುಡ್ ಉತ್ತಮ ವಸ್ತು ವಿಷಯವನ್ನು ಆಯ್ಕೆ ಮಾಡಿಕೊಳ್ಳದಿದ್ದರೆ ಮುಂದೊಂದು ದಿನ ಖಂಡಿತ ಬಾಲಿವುಡ್’ನಿಂದ ಭಿತಿ ಎದುರಿಸಬೇಕಾಗುತ್ತದೆ ಎಂದು ಖಾನ್ ತಿಳಿಸಿದ್ದಾರೆ.

Comments are closed.