ಕರ್ನಾಟಕ

ಚಿತ್ರ – ವಿಚಿತ್ರ ಭಂಗಿಯ ಭಾವಚಿತ್ರ, ತಲೆ ಚಿಟ್ಟು ಹಿಡಿಸುತ್ತಿದೆ :ಇದು ಸಾಧ್ಯನಾ…..!

Pinterest LinkedIn Tumblr

cithra_vicitra_bangi

ವಿಚಿತ್ರ ಭಂಗಿಯಲ್ಲಿ ಕುಳಿತಿರುವ ಭಾವಚಿತ್ರವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ. ಹಲೋ ನೀವೂ ಈ ಭಂಗಿಯಲ್ಲಿ ಕೂರಲು ಸಾಧ್ಯವೇ ಎಂಬ ಅಡಿಬರಹ ಸಾಕಷ್ಟು ಕುತೂಹಲವನ್ನು ಮೂಡಿಸುವಂತಿದೆ.

ಆ ಮಹಿಳೆ ಕುಳಿತಿರುವ ಭಂಗಿ ನೋಡಿದರೆ, ತನಗೆ ತಾನೇ ಶಿಕ್ಷೆ ಕೊಟ್ಟುಕೊಳ್ಳುವಂತಿದೆ. ಆದರೆ ಇದು ನಿಜಕ್ಕೂ ಆಕೆಯೇ ಕುಳಿತಿರುವುದೋ ಇಲ್ಲವೇ ಅಂತರ್ಜಾಲದ ಕೈ ಚಳಕವೋ ಎಂಬುದು ಮಾತ್ರ ನಿಗೂಢ..

Comments are closed.