ಬರ್ಲಿನ್ : ಹೊಟೇಲ್ಗೆ ಹೊಗುವುದು ಹೊಟ್ಟೆ ತಂಪಾಗಿಸಲು ಆದರೆ ಜರ್ಮನಿಯ ಈ ಹೊಟೇಲ್ನಲ್ಲಿ ಗ್ರಾಹಕರು ಹೊಟ್ಟೆ ತಂಪಾಗಿಸುವುದರೊಂದಿಗೆ ಕಣ್ಣನ್ನೂ ತಂಪಾಗಿಸಿಕೊಂಡರು.
ವಿಭಿನ್ನ ಇವೆಂಟ್ ಮೂಲಕ ಸುದ್ದಿಯಾಗಿರುವ ಈ ಹೊಟೇಲ್ನ ವಿಶೇಷತೆಯಂದರೆ ಬರುವ ಗ್ರಾಹಕರು ನಗ್ನವಾಗಿರುವುದು ಮಾತ್ರವಲ್ಲದೆ ಸರ್ವರ್ಗಳೂ ನಗ್ನವಾಗಿ ಹಾಟ್ ಫುಡ್ ಸರ್ವ್ ಮಾಡುತ್ತಾರೆ.
ಬ್ಲಾಕ್ ಕ್ಯಾಟ್ ರೆಸ್ಟೊರೆಂಟ್ನಲ್ಲಿ ಕೇವಲ ಒಂದು ವಾರಗಳ ಕಾಲ ವೀನಸ್ ಫೆಸ್ಟಿವಲ್ ಎಂಬ ಹೆಸರಿನಲ್ಲಿ ಆಯೋಜಿಸಲಾಗಿದ್ದ ಕಾಮಪ್ರಚೋದಕ ಉತ್ಸವ ಇದಾಗಿತ್ತು.
ಸ್ಥಳೀಯ ಮಾದಕ ಸೆಲೆಬ್ರಿಟಿಗಳೂ ಇದರಲ್ಲಿ ಪಾಲ್ಗೊಂಡು ಗ್ರಾಹಕರಿಗೆ ಖುಷಿ ನೀಡಿದರು.
ಸಂಪೂರ್ಣ ನಗ್ನವಾಗಿರುವ ಗ್ರಾಹಕರಿಗೆ ಬಿಲ್ ಕೊಡುವ ಅಗತ್ಯವಿರಲ್ಲಿಲ್ಲ. ಆದರೆ ಫುಲ್ ಎಂಜಾಯ್ ಮಾಡಿದ ಗ್ರಾಹಕರು ಕೊಟ್ಟ ಬಿಲ್ಲನ್ನು ಹೊಟೇಲ್ ಮಾಲಿಕರು ನಿರಾಕರಿಸಲಿಲ್ಲ ಎನ್ನುವುದು ವಿಶೇಷ .
ಬ್ರಿಟನ್ನಲ್ಲಿ ಸೆಕ್ಸ್ ಜಾತ್ರೆ ಜರ್ಮನಿಯಲ್ಲಿ ನ್ಯೂಡ್ ರೆಸ್ಟೊರೆಂಟ್ ಹೀಗೆ ಮುಂದುವರಿದ ಪಾಶ್ಚಾತ್ಯ ಜನತೆ ಪೈಪೋಟಿಗೆ ಬಿದ್ದು ಇನ್ನೇನನ್ನು ಆಯೋಜಿಸುತ್ತಾರೋ ಕಾದು ನೋಡಬೇಕು!
-ಉದಯವಾಣಿ
Comments are closed.