ವೀಡಿಯೋ ವರದಿಗಳು

ದುಬೈಯ ಸಮುದ್ರದಲ್ಲಿ ಸ್ವಚ್ಛಂದವಾಗಿ ಈಜುತ್ತಿರುವ ಹುಲಿಗಳ ಹಿಂಡು…ಇಲ್ಲಿದೆ ವೀಡಿಯೊ

Pinterest LinkedIn Tumblr

ದುಬೈಯ ಬುರ್ಜ್ ಅಲ್ ಅರಬ್ ಹೋಟೆಲ್ ಸಮೀಪ ಹುಲಿಗಳ ಹಿಂಡು ಸಮುದ್ರದಲ್ಲಿ ಸ್ವಚ್ಛಂದವಾಗಿ ಈಜುತ್ತಿರುವ ವೀಡಿಯೊ ಒಂದು ವೈರಲ್ ಆಗಿದೆ. ಈ ಹುಲಿಗಳು ದುಬೈ ದೊರೆಯ ಕುಟುಂಬದವರಿಗೆ ಸೇರಿದ್ದೆನ್ನಲಾಗಿದೆ.

Comments are closed.