ಮಡಿಕೇರಿ(ಡಿ.08): ಮದುವೆಯಾಗಿ ಎರಡು ಮಕ್ಕಳಿದ್ದರೂ ಪರ ಯವತಿಯೊಂದಿಗೆ ಲಾಡ್ಜ್`ವೊಂದರಲ್ಲಿ ರಾಸಲೀಲೆ ನಡೆಸುತ್ತಿದ್ದ ವ್ಯಕ್ತಿ ಪತ್ನಿ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ಮಡಿಕೇರಿಯ ಕೊಹಿನೂರು ರಸ್ತೆಯಲ್ಲಿರುವ ಲಾಡ್ಜ್`ವೊಂದರಲ್ಲಿ ಯುವತಿಯೊಂದಿಗೆ ಪತಿ ರಾಜಪ್ರಸಾದ್ ಇದ್ದಾನೆ ಎಂದು ತಿಳಿದು ಮಾದ್ಯಮಗಳು ಮತ್ತು ಪೋಲಿಸರ ಸಮ್ಮುಖದಲ್ಲೇ ರೆಡ್ ಹ್ಯಾಂಡ್ ಆಗಿ ದಾಳಿ ನಡೆಸಿದ ಪತ್ನಿ 101 ಸಂಖ್ಯೆಯ ರೂಮಿನಲ್ಲಿ ರಾಸಲೀಲೆ ನಡೆಸುತ್ತಿದ್ದ ಗಂಡನ ಬಣ್ಣ ಬಯಲು ಮಾಡಿದ್ದಾಳೆ.
ಹೋಂಸ್ಟೇಗಳಿಗೆ ಟ್ಯಾಕ್ಷಿ ತೆಗೆದುಕೊಂಡು ಹೋಗುವ ಸಂದರ್ಭ ಯುವತಿಯರನ್ನು ತನ್ನ ಬಲೆಗೆ ಬೀಳಿಸಿಕೊಳ್ಳುವುದು ರಾಜಪ್ರಸಾದ್ ನದ ಚಾಳಿ ಎಂದು ಪತ್ನಿ ಆರೋಪಿಸಿದ್ದಾಳೆ.
ಕರ್ನಾಟಕ
Comments are closed.