ಮನೆಯಲ್ಲಿ ಆಹಾರ ಪದಾರ್ಥಗಳನ್ನು ತಿಂದು ಕಲುಷಿತ ಮಾಡಿ, ಅಕ್ಕಿ ಮತ್ತಿತರ ಆಹಾರ ಧಾನ್ಯಗಳ ಚೀಲಗಳನ್ನು ಕಚ್ಚಿ ಆಹಾರವನ್ನು ತಿನ್ನುವುದು, ಬಟ್ಟೆ, ಪುಸ್ತಕಗಳನ್ನು ಕಚ್ಚಿಹಾಕುವುದು ಹೀಗೆ ಇಲಿಗಳು ದಾಳಿ ಮಾಡಿ ಎಷ್ಟೋ ನಷ್ಟ ಉಂಟುಮಾಡುತ್ತಿರುತ್ತವೆ. ಬೇಸರವನ್ನುಂಟು ಮಾಡುವುದಲ್ಲದೆ ಕೋಪ ತರಿಸುತ್ತಿರುತ್ತವೆ. ಕೆಲವು ರೀತಿಯ ಇಲಿಗಳು ಪ್ರಬಲವಾದ ಖಾಯಿಲೆಗಳನ್ನು ಉಂಟುಮಾಡುತ್ತವೆ. ಇಲಿಗಳು ಹೆಚ್ಚು ಜನಸಂಚಾರ ಇರುವ ಪ್ರದೇಶಗಳಲ್ಲಿಯೇ ವಾಸಿಸುತ್ತವೆ. ಅಲ್ಲಿಯೇ ತಿನ್ನುತ್ತಾ ಬೇಸರಪಡಿಸುತ್ತವೆ. ನಗರ ಹಾಗೂ ಪಟ್ಟಗಳಿಗಿಂತ ಹಳ್ಳಿಗಳಲ್ಲಿ ಇಲಿಗಳ ಕಾಟ ತುಂಬಾ ಹೆಚ್ಚಾಗಿರುತ್ತದೆ. ಇಲಿಗಳ ಸಮಸ್ಯೆಯನ್ನು ತಗ್ಗಿಸಿಕೊಳ್ಳಲು ಹೆಚ್ಚು ಜನರು ಕೆಲವು ಔಷಧಿಗಳನ್ನು ಬಳಸುತ್ತಿರುತ್ತಾರೆ. ಆದರೆ ಈ ಔಷಧಿಗಳಿಂದ ಇಲಿಗಳ ಸಮಸ್ಯೆ ಕಡಿಯಾದರೂ ದುಷ್ಪರಿಣಾಮಗಳು ಬೀರುವ ಅವಕಾಶವಿರುತ್ತದೆ.
ಹೀಗೆ ಒಂದು ಸಣ್ಣ ಉಪಾಯದಿಂದ ಇಲಿಗಳನ್ನು ಹಿಡಿದು ಮನೆ ಸುತ್ತಮುತ್ತಲಿನಲ್ಲಿ ಇಲ್ಲದೇ ಮಾಡುವ ವಿಧಾನವನ್ನು ಕೆಳಗಿನ ವೀಡಿಯೋವನ್ನು ಕ್ಲಿಕ್ ಮಾಡಿ ನೋಡಿ….
ವೀಡಿಯೋ ವೀಕ್ಷಿಸಿ….
Comments are closed.