ಕರಾವಳಿ

ಪರೇಶ್ ಮೇಸ್ತ ಕುಟುಂಬಕ್ಕೆ 74,850ರೂ ನೀಡಿದ ಗಂಗೊಳ್ಳಿ ಹಿಂಜಾವೇ

Pinterest LinkedIn Tumblr

ಕುಂದಾಪುರ: ಹೊನ್ನಾವರದಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಪರೇಶ್ ಮೇಸ್ತ ಸಾವಿಗೆ ನ್ಯಾಯ ಒದಗಿಸುವಂತೆ ಕಳೆದ ವಾರ ಗಂಗೊಳ್ಳಿಯಲ್ಲಿ ಬ್ರಹತ್ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಹಿಂದು ಜಾಗರಣ ವೇದಿಕೆ ಗಂಗೊಳ್ಳಿ-ತ್ರಾಸಿ ವಲಯದ ಕಾರ್ಯಕರ್ತರು ಸಾಂತ್ವಾನ ನಿಧಿ ಸಂಗ್ರಹಿಸಿದ್ದು 74,850ರೂ ಹಣವನ್ನು ಮೇಸ್ತ ಕುಟುಂಬಕ್ಕೆ ನೀಡಿದ್ದಾರೆ.

ಇಂದು ಹೊನ್ನಾವರದ ಪರೇಶ್ ಮೇಸ್ತನ ಮನೆಗೆ ಭೇಟಿ ನೀಡಿ ಸಂಗ್ರಹಿಸಿದ ಹಣವನ್ನು ಹಸ್ತಾಂತರ ಮಾಡಿದ್ದಲ್ಲದೇ ಪರೇಶ್ ಮನೆಯವರಿಗೆ ಸಾಂತ್ವನ ಹೇಳಿದ್ದಾರೆ.

Comments are closed.