ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ಏರ್ ಇಂಡಿಯಾದ ಶೇ.76ರಷ್ಟು ಪಾಲು ಮಾರಾಟ ಮಾಡಲು ಸರಕಾರ ಚಿಂತನೆ ನಡೆಸಿದೆ.
ರಾಷ್ಟ್ರೀಯ ವಿಮಾನಯಾಣ ಕಾರ್ಯತಮತ್ರ ಕುರಿತ ಪ್ರಾಥಮಿಕ ಮಾಹಿತಿಯಲ್ಲಿ ಈ ವಿಷಯ ತಿಳಿಸಲಾಗಿದೆ.
ನಷ್ಟದಲ್ಲಿರುವ ವಿಮಾನಯಾನ ಸಂಸ್ಥೆ ಹಾಗೂ ಅದರ ಎರಡು ಅಂಗಸಂಸ್ಥೆಗಳ ಪಾಲನ್ನು ಮಾರಾಟ ಮಾಡಲು ಮುಂದಾಗಿದೆ.
ಸರಕಾರಿ ಸಂಸ್ಥೆಯ ಏರ್ ಇಂಡಿಯಾದ ಶೇ.76 ಷೇರು ಬಂಡವಾಳ ಮಾರಾಟ ಮಾಡಲು ತಯಾರಿ ನಡೆಸಲಾಗಿದೆ.
ಮಾಹಿತಿಗಳ ಪ್ರಕಾರ ಏರ್ ಇಂಡಿಯಾ 50 ಸಾವಿರ ಕೋಟಿ ರೂಪಾಯಿ ಸಾಲದ ಹೊರೆ ಹೊಂದಿದೆ.
Comments are closed.