ಕರ್ನಾಟಕ

ಈ ಬಾರಿಯ ಅಕ್ಷಯ ತೃತಿಯಾಗೆ ಚಿನ್ನ ಕೊಳ್ಳುವವರಿಗೆ ಕಾದಿದೆ ಶಾಕ್ !

Pinterest LinkedIn Tumblr

ನವದೆಹಲಿ : ಇನ್ನೇನು ಅಕ್ಷಯ ತೃತಿಯ ಬಂದಿದೆ. ಈ ವೇಳೆ ಜನರು ಮನೆಗೆ ಚಿನ್ನವನ್ನು ತರಬೇಕೆಂದು ಕಾಯುತ್ತಿದ್ದಾರೆ. ಅಂದು ಮನೆಗೆ ಚಿನ್ನ ತರಬೇಕೆಂದು ಕಾಯುತ್ತಿರುವುವವರಿಗೆಲ್ಲಾ ಶಾಕಿಂಗ್ ನ್ಯೂಸ್ ಇಲ್ಲಿದೆ.

ಈ ಅಕ್ಷಯ ತೃತೀಯ ಸಂದರ್ಭದಲ್ಲಿ ಚಿನ್ನದ ಬೆಲೆಯು ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗುವ ನಿರೀಕ್ಷೆ ಇದೆ. ಸದ್ಯ ಪ್ರತೀ 10 ಗ್ರಾಂ ಚಿನ್ನದ ಬೆಲೆ 32 ಸಾವಿರ ದಾಟಿದ್ದು, ಈ ವರ್ಷದ ಅಕ್ಷಯ ತೃತಿಯಾಗೆ ಇನ್ನೂ ಹೆಚ್ಚಳವಾಗುವ ಸಾಧ್ಯತೆ ಇದೆ.

ಕಳೆದ ವರ್ಷದ ಅಕ್ಷಯ ತೃತಿಯ ಸಂದರ್ಭದಲ್ಲಿ 30 ಸಾವಿರ ಇದ್ದ ಚಿನ್ನದ ಬೆಲೆಯು ಈ ವರ್ಷ 32 ಸಾವಿರವನ್ನು ದಾಟಿದೆ.

Comments are closed.