ರಾಷ್ಟ್ರೀಯ

4ರ ಮಗುವಿಗೆ ಬಿಸಿ ಸರಳಿನಿಂದ ಥಳಿತ

Pinterest LinkedIn Tumblr


ಬರ್ಹಾಂಪುರ: ನಾಲ್ಕು ವರ್ಷದ ಮಗು ಸರಿಯಾಗಿ ಊಟ ಮಾಡಲಿಲ್ಲ ಎಂಬ ಕಾರಣಕ್ಕೆ ಮಗುವಿನ ಪೋಷಕರ ಸ್ನೇಹಿತರು, ಆಕೆಗೆ ಬಿಸಿ ಕಬ್ಬಿಣದ ಸರಣಿನಿಂದ ಥಳಿಸಿದ ಘಟನೆ ಒಡಿಶಾದಲ್ಲಿ ನಡೆದಿದೆ.

ಗಂಭೀರ ಗಾಯಗೊಂಡಿರುವ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ನೇಹಿತರ ಮಗುವಿನ ಜೊತೆ ಆಟವಾಡಲಿ ಎಂದು ಅವರ ಮನೆಯಲ್ಲಿ ಬಿಟ್ಟು ಬಂದಿದ್ದೆವು. ಆದರೆ ಅವರು ನಮ್ಮ ಮಗಳ ಜೊತೆ ಮೃಗಗಳಂತೆ ವರ್ತಿಸಿದ್ದಾರೆ ಎಂದು ಸಂತ್ರಸ್ತ ಬಾಲಕಿ ತಾಯಿ ಹೇಳಿದ್ದಾರೆ.

-Udayavani

Comments are closed.