ಕರಾವಳಿ

ಎಸೆಸೆಲ್ಸಿ ಫಲಿತಾಂಶ : ಇನ್ಫೆಂಟ್ ಜೇಸಸ್ ಜಾಯ್‌ಲ್ಯಾಂಡ್ ಶಾಲೆಯ ವಿದ್ಯಾರ್ಥಿನಿ ರಿಫಾತ್ ಮರಿಯಂಗೆ 604 ಅಂಕ

Pinterest LinkedIn Tumblr

ಮಂಗಳೂರು, ಮೇ 09: ಈ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಮಂಗಳೂರು ಬೋಳಾರದ ಇನ್ಫೆಂಟ್ ಜೇಸಸ್ ಜಾಯ್‌ಲ್ಯಾಂಡ್ ಶಾಲೆಯ ವಿದ್ಯಾರ್ಥಿನಿ ( ಆಯಿಶಾ ಶಬಾನರ ಪುತ್ರಿ ) ರಿಫಾತ್ ಮರಿಯಂ 604 (96.64 ಶೇ.) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

Comments are closed.