ಆರೋಗ್ಯ

ಪ್ರೋಟಿನ್ ಹೆಚ್ಚಿಸಲು ದಿನಕ್ಕೊಂದು ಮೊಟ್ಟೆ ತಿನ್ನಿ

Pinterest LinkedIn Tumblr


ಪ್ರೋಟೀನ್​ಯುಕ್ತ ಆಹಾರಗಳಲ್ಲಿ ಮೊಟ್ಟೆ ಕೂಡ ಒಂದು. ಸಾಮಾನ್ಯವಾಗಿ ಮೊಟ್ಟೆಯನ್ನು ಎಲ್ಲರೂ ಉಪ ಆಹಾರವಾಗಿ ಬಳಸಿಕೊಳ್ಳುತ್ತಾರೆ. ಮೊಟ್ಟೆಯಿಂದ ತಯಾರಿಸುವ ಹಾಮ್ಲೆಟ್​, ಸ್ಕ್ಯ್ರಾಂಬಲ್ ಎಗ್​, ಬೇಯಿಸಿದ ಮೊಟ್ಟೆ, ಹಾಫ್ ಬೊಯಿಲ್ಡ್​ ಎಗ್, ಎಗ್ ಬುರ್ಜಿ ಮುಂತಾದ ಸೈಡ್​ ಡಿಶ್​ಗಳನ್ನು ತಿನ್ನುವುದರಿಂದ ದೇಹದಲ್ಲಿ ಪ್ರೋಟೀನನ್ನು ಹೆಚ್ಚಿಸಬಹುದು. ಪ್ರೋಟೀನ್​ಯುಕ್ತ ಆಹಾರಗಳಲ್ಲಿ ಮೊಟ್ಟೆ ಕೂಡ ಒಂದು. ಸಾಮಾನ್ಯವಾಗಿ ಮೊಟ್ಟೆಯನ್ನು ಎಲ್ಲರೂ ಉಪ ಆಹಾರವಾಗಿ ಬಳಸಿಕೊಳ್ಳುತ್ತಾರೆ. ಮೊಟ್ಟೆಯಿಂದ ತಯಾರಿಸುವ ಹಾಮ್ಲೆಟ್​, ಸ್ಕ್ಯ್ರಾಂಬಲ್ ಎಗ್​, ಬೇಯಿಸಿದ ಮೊಟ್ಟೆ, ಹಾಫ್ ಬೊಯಿಲ್ಡ್​ ಎಗ್, ಎಗ್ ಬುರ್ಜಿ ಮುಂತಾದ ಸೈಡ್​ ಡಿಶ್​ಗಳನ್ನು ತಿನ್ನುವುದರಿಂದ ದೇಹದಲ್ಲಿ ಪ್ರೋಟೀನನ್ನು ಹೆಚ್ಚಿಸಬಹುದು.
ಪ್ರೋಟೀನ್​ಯುಕ್ತ ಆಹಾರಗಳಲ್ಲಿ ಮೊಟ್ಟೆ ಕೂಡ ಒಂದು. ಸಾಮಾನ್ಯವಾಗಿ ಮೊಟ್ಟೆಯನ್ನು ಎಲ್ಲರೂ ಉಪ ಆಹಾರವಾಗಿ ಬಳಸಿಕೊಳ್ಳುತ್ತಾರೆ. ಮೊಟ್ಟೆಯಿಂದ ತಯಾರಿಸುವ ಹಾಮ್ಲೆಟ್​, ಸ್ಕ್ಯ್ರಾಂಬಲ್ ಎಗ್​, ಬೇಯಿಸಿದ ಮೊಟ್ಟೆ, ಹಾಫ್ ಬೊಯಿಲ್ಡ್​ ಎಗ್, ಎಗ್ ಬುರ್ಜಿ ಮುಂತಾದ ಸೈಡ್​ ಡಿಶ್​ಗಳನ್ನು ತಿನ್ನುವುದರಿಂದ ದೇಹದಲ್ಲಿ ಪ್ರೋಟೀನನ್ನು ಹೆಚ್ಚಿಸಬಹುದು.

ಪ್ರತಿನಿತ್ಯ ಮೊಟ್ಟೆಯನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಮೊಟ್ಟೆಯ ಬಿಳಿ ಭಾಗವು ಕೊಲೆಸ್ಟ್ರಾಲ್ ಮತ್ತು ಫ್ಯಾಟ್​(ಕೊಬ್ಬು) ಮುಕ್ತವಾಗಿದ್ದು, ಇದನ್ನು ತಿನ್ನುವುದರಿಂದ ದೇಹದಲ್ಲಿ ಪ್ರೋಟೀನ್ ಹೆಚ್ಚಿಸಿಕೊಳ್ಳಬಹುದು. ಹೃದಯ ರಕ್ತನಾಳದ ಸಮಸ್ಯೆ ಹೊಂದಿರುವವರು ಕೂಡ ಮೊಟ್ಟೆಯನ್ನು ತಿನ್ನಬಹುದು. ಪ್ರತಿನಿತ್ಯ ಮೊಟ್ಟೆಯನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಮೊಟ್ಟೆಯ ಬಿಳಿ ಭಾಗವು ಕೊಲೆಸ್ಟ್ರಾಲ್ ಮತ್ತು ಫ್ಯಾಟ್​(ಕೊಬ್ಬು) ಮುಕ್ತವಾಗಿದ್ದು, ಇದನ್ನು ತಿನ್ನುವುದರಿಂದ ದೇಹದಲ್ಲಿ ಪ್ರೋಟೀನ್ ಹೆಚ್ಚಿಸಿಕೊಳ್ಳಬಹುದು. ಹೃದಯ ರಕ್ತನಾಳದ ಸಮಸ್ಯೆ ಹೊಂದಿರುವವರು ಕೂಡ ಮೊಟ್ಟೆಯನ್ನು ತಿನ್ನಬಹುದು.
ಪ್ರತಿನಿತ್ಯ ಮೊಟ್ಟೆಯನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಮೊಟ್ಟೆಯ ಬಿಳಿ ಭಾಗವು ಕೊಲೆಸ್ಟ್ರಾಲ್ ಮತ್ತು ಫ್ಯಾಟ್​(ಕೊಬ್ಬು) ಮುಕ್ತವಾಗಿದ್ದು, ಇದನ್ನು ತಿನ್ನುವುದರಿಂದ ದೇಹದಲ್ಲಿ ಪ್ರೋಟೀನ್ ಹೆಚ್ಚಿಸಿಕೊಳ್ಳಬಹುದು. ಹೃದಯ ರಕ್ತನಾಳದ ಸಮಸ್ಯೆ ಹೊಂದಿರುವವರು ಕೂಡ ಮೊಟ್ಟೆಯನ್ನು ತಿನ್ನಬಹುದು.

ಪ್ರತಿ 100 ಗ್ರಾಂ ಮೊಟ್ಟೆಯ ಹಳದಿ ಲೋಳೆಯಲ್ಲಿ 16 ಗ್ರಾಂ ಪ್ರೋಟೀನ್ ಇರುತ್ತದೆ. ಆದರೆ ಮೊಟ್ಟೆಯ ಬಿಳಿ ಭಾಗದಲ್ಲಿ ಕೊಲೆಸ್ಟ್ರಾಲ್ ಮತ್ತು ಫ್ಯಾಟ್ ಕಡಿಮೆಯಿದ್ದರೂ, ಇದರಿಂದ 11 ಗ್ರಾಂನಷ್ಟು ಮಾತ್ರ ಪ್ರೋಟೀನ್ ಲಭಿಸುತ್ತದೆ. ಪ್ರತಿ 100 ಗ್ರಾಂ ಮೊಟ್ಟೆಯ ಹಳದಿ ಲೋಳೆಯಲ್ಲಿ 16 ಗ್ರಾಂ ಪ್ರೋಟೀನ್ ಇರುತ್ತದೆ. ಆದರೆ ಮೊಟ್ಟೆಯ ಬಿಳಿ ಭಾಗದಲ್ಲಿ ಕೊಲೆಸ್ಟ್ರಾಲ್ ಮತ್ತು ಫ್ಯಾಟ್ ಕಡಿಮೆಯಿದ್ದರೂ, ಇದರಿಂದ 11 ಗ್ರಾಂನಷ್ಟು ಮಾತ್ರ ಪ್ರೋಟೀನ್ ಲಭಿಸುತ್ತದೆ.
ಪ್ರತಿ 100 ಗ್ರಾಂ ಮೊಟ್ಟೆಯ ಹಳದಿ ಲೋಳೆಯಲ್ಲಿ 16 ಗ್ರಾಂ ಪ್ರೋಟೀನ್ ಇರುತ್ತದೆ. ಆದರೆ ಮೊಟ್ಟೆಯ ಬಿಳಿ ಭಾಗದಲ್ಲಿ ಕೊಲೆಸ್ಟ್ರಾಲ್ ಮತ್ತು ಫ್ಯಾಟ್ ಕಡಿಮೆಯಿದ್ದರೂ, ಇದರಿಂದ 11 ಗ್ರಾಂನಷ್ಟು ಮಾತ್ರ ಪ್ರೋಟೀನ್ ಲಭಿಸುತ್ತದೆ.

ದಿನಂಪ್ರತಿ ಒಂದು ಮೊಟ್ಟೆಯನ್ನು ಆಹಾರದಲ್ಲಿ ಅಳವಡಿಸಿಕೊಂಡರೆ ದೇಹದಲ್ಲಿ ಶೇ.5 ರಷ್ಟು ಪ್ರೋಟೀನ್​ ಹೆಚ್ಚಿಸಿಕೊಳ್ಳಬಹುದು ಎಂದು ಹಾರ್ವರ್ಡ್​ ಸ್ಕೂಲ್ ಆಫ್​ ಪಬ್ಲಿಕ್​ ಹೆಲ್ತ್​ ತಿಳಿಸಿದೆ. ದಿನಂಪ್ರತಿ ಒಂದು ಮೊಟ್ಟೆಯನ್ನು ಆಹಾರದಲ್ಲಿ ಅಳವಡಿಸಿಕೊಂಡರೆ ದೇಹದಲ್ಲಿ ಶೇ.5 ರಷ್ಟು ಪ್ರೋಟೀನ್​ ಹೆಚ್ಚಿಸಿಕೊಳ್ಳಬಹುದು ಎಂದು ಹಾರ್ವರ್ಡ್​ ಸ್ಕೂಲ್ ಆಫ್​ ಪಬ್ಲಿಕ್​ ಹೆಲ್ತ್​ ತಿಳಿಸಿದೆ.
ದಿನಂಪ್ರತಿ ಒಂದು ಮೊಟ್ಟೆಯನ್ನು ಆಹಾರದಲ್ಲಿ ಅಳವಡಿಸಿಕೊಂಡರೆ ದೇಹದಲ್ಲಿ ಶೇ.5 ರಷ್ಟು ಪ್ರೋಟೀನ್​ ಹೆಚ್ಚಿಸಿಕೊಳ್ಳಬಹುದು ಎಂದು ಹಾರ್ವರ್ಡ್​ ಸ್ಕೂಲ್ ಆಫ್​ ಪಬ್ಲಿಕ್​ ಹೆಲ್ತ್​ ತಿಳಿಸಿದೆ.

ದೇಹದ ಸ್ನಾಯುಗಳು ಬಲಗೊಳ್ಳಲು ಪ್ರೋಟೀನ್ ಅತ್ಯಗತ್ಯ. ಪ್ರೋಟೀನ್​ಯುಕ್ತ ಆಹಾರಗಳನ್ನು ಸೇವಿಸುವುದರಿಂದ ಅಂಗಾಂಗಗಳು ಬಲಗೊಳ್ಳುತ್ತದೆ. ದೇಹದಲ್ಲಿ ಪ್ರೋಟೀನ್ ಹೆಚ್ಚಾದಂತೆ ಜೀವಕೋಶಗಳು ಉತ್ತಮಗೊಳ್ಳುದಲ್ಲದೆ, ಇದು ಹಿಮೋಗ್ಲೋಬಿನ್ ಮತ್ತು ಮೆಟಬಾಲಿಸಂ ಅನ್ನು ಬಲಡಿಸುವ ಕಿಣ್ವಗಳನ್ನು ರಚಿಸುತ್ತದೆ. ಹಾಗೆಯೇ ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕವನ್ನು ಪೂರೈಸಲು ಪ್ರೋಟೀನ್ ಅತ್ಯವಶ್ಯಕವಾಗಿದೆ. ದೇಹದ ಸ್ನಾಯುಗಳು ಬಲಗೊಳ್ಳಲು ಪ್ರೋಟೀನ್ ಅತ್ಯಗತ್ಯ. ಪ್ರೋಟೀನ್​ಯುಕ್ತ ಆಹಾರಗಳನ್ನು ಸೇವಿಸುವುದರಿಂದ ಅಂಗಾಂಗಗಳು ಬಲಗೊಳ್ಳುತ್ತದೆ. ದೇಹದಲ್ಲಿ ಪ್ರೋಟೀನ್ ಹೆಚ್ಚಾದಂತೆ ಜೀವಕೋಶಗಳು ಉತ್ತಮಗೊಳ್ಳುದಲ್ಲದೆ, ಇದು ಹಿಮೋಗ್ಲೋಬಿನ್ ಮತ್ತು ಮೆಟಬಾಲಿಸಂ ಅನ್ನು ಬಲಡಿಸುವ ಕಿಣ್ವಗಳನ್ನು ರಚಿಸುತ್ತದೆ. ಹಾಗೆಯೇ ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕವನ್ನು ಪೂರೈಸಲು ಪ್ರೋಟೀನ್ ಅತ್ಯವಶ್ಯಕವಾಗಿದೆ.
ದೇಹದ ಸ್ನಾಯುಗಳು ಬಲಗೊಳ್ಳಲು ಪ್ರೋಟೀನ್ ಅತ್ಯಗತ್ಯ. ಪ್ರೋಟೀನ್​ಯುಕ್ತ ಆಹಾರಗಳನ್ನು ಸೇವಿಸುವುದರಿಂದ ಅಂಗಾಂಗಗಳು ಬಲಗೊಳ್ಳುತ್ತದೆ. ದೇಹದಲ್ಲಿ ಪ್ರೋಟೀನ್ ಹೆಚ್ಚಾದಂತೆ ಜೀವಕೋಶಗಳು ಉತ್ತಮಗೊಳ್ಳುದಲ್ಲದೆ, ಇದು ಹಿಮೋಗ್ಲೋಬಿನ್ ಮತ್ತು ಮೆಟಬಾಲಿಸಂ ಅನ್ನು ಬಲಡಿಸುವ ಕಿಣ್ವಗಳನ್ನು ರಚಿಸುತ್ತದೆ. ಹಾಗೆಯೇ ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕವನ್ನು ಪೂರೈಸಲು ಪ್ರೋಟೀನ್ ಅತ್ಯವಶ್ಯಕವಾಗಿದೆ.

Comments are closed.