ಉಡುಪಿ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ನಾಳೆ (ಸೋಮವಾರ) ಉಡುಪಿ ಹಾಗೂ ಕಾಪು ತಾಲೂಕಿನ ಶಾಲೆ ಮತ್ತು ಪಿಯು ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಸೃಷ್ಡಿಯಾಗಿದ್ದ ನೆರೆಇನ್ನೂ ಇಳಿಯದ ಕಾರಣ ರಜೆ ಘೋಷಣೆ ಮಾಡಿ ಉಡುಪಿ ಡಿಸಿ ಪ್ರಿಯಾಂಕಾ ಮೇರಿ ಆದೇಶಿಸಿದ್ದಾರೆ.
Comments are closed.