ಯುವಜನರ ವಿಭಾಗ

ಪುರುಷರಿಗೆ ಹೆಚ್ಚು ಇಷ್ಟವಾಗುವ ಸ್ತ್ರಿಯರ ಕೆಲವು ವಿಷಯಗಳು ಇಲ್ಲಿದೆ ನೋಡಿ….

Pinterest LinkedIn Tumblr

ಸ್ತ್ರಿಯರ ಕೆಲವು ವಿಷಯಗಳು ಪುರುಷರಿಗೆ ಹೆಚ್ಚು ಇಷ್ಟವಾಗುತ್ತದೆ. ಅದು ಏನು ಗೊತ್ತಾ ಮಹಿಳೆಯರು ಪುರುಷರ ಕೂದಲಿನ ಜೊತೆ ಆಟವಾಡುವುದು. ಅಲ್ಲದೆ ಪುರುಷರ ಎದೆಯ ಮೇಲೆ ಮಹಿಳೆಯರು ತಮ್ಮ ತಲೆಯನ್ನು ಇಟ್ಟು ಮಲಗಿದರೆ ತುಂಬಾ ಖುಷಿಯಾಗುತ್ತಾರೆ. ಜೊತೆಯಾಗಿ ಅವರ ಕೈ ಹಿಡಿದು ಓಡಾಡುವುದು ಸಹ ಅವರಿಗೆ ಇಷ್ಟ.

ಪುರುಷರು ಮನೆಯಿಂದ ಹೊರಗೆ ಹೋದಾಗ ಮೊಬೈಲ್ ಮೂಲಕ ಸಂದೇಶಗಳನ್ನು ಕಳಿಸುವುದು ಹೆಚ್ಚು ಖುಷಿ ನೀಡುತ್ತದೆ. ಮಹಿಳೆಯರು ಸ್ವಲ್ಪ ಹುಚ್ಚುಚ್ಚಾಗಿ ಆಡುವುದು ಇಷ್ಟವಾಗುತ್ತದೆ. ಪ್ರೀತಿಯ ನೋಟವು ಕೂಡ ಮಹಿಳೆಯರಿಷ್ಟ.

Comments are closed.