ಕರಾವಳಿ

ಮಾತ್ರೆಗಳ ಮೊರೆ ಹೋಗದೆ ತಕ್ಷಣ ಜ್ವರವನ್ನು ಕಡಿಮೆ ಮಾಡುವ ಮನೆಮದ್ದುಗಳು…!

Pinterest LinkedIn Tumblr

ಜ್ವರ ಬರುವುದು ನಮ್ಮಗ್ಯರಿಗೂ ಬೇಕಾಗಿಲ್ಲ. ಆದರೆ ಬೀಡದ ಅತ್ತಿಥಿಯಂತ್ತೆ ಇದು ಪ್ರತಿ ಮಳೆಗಾಲದಲ್ಲೂ ತಪ್ಪದೆ ಬರುತ್ತದೆ. ಮನೆಯಲೋಬ್ಬರಿಗಾದರು ಬಂದೇ ಬರುತ್ತದೆ. ವಸ್ತವವಾಗಿ ಜ್ವರವೆಂದರೆ ವ್ಯಾಧಿಯಲ್ಲ ಬದಲಿಗೆ ನಮ್ಮ ರೋಗ ನಿರೋಧಕ ಶಕ್ತಿ. ಉಪಯೋಗಿಸಲು ಒಂದು ವ್ಯವಸ್ಧೆ ಸೂಕ್ಷ್ಮ ಜೀವಿಗಳು ನಮ್ಮ ದೇಹವನ್ನು ಪ್ರವೇಶಿಸಿ ಧಾಳಿ ಎಸಗಲು ಸಿದ್ದರಾಗಿರುತ್ತವೆ. ಜ್ವರದ ತಾಪ ಮಾನದಲ್ಲಿ ಬದುಕಲಾರವು ಆದರಿಂದ ದೇಹದ ತಾಪಮಾನವನ್ನು ಹೆಚ್ಚಿಸಿ ಇವುಗಳನ್ನು ಕೊಳ್ಳುವುದೇ ಜ್ವರ.

ಜ್ವರವನ್ನು ಇಳಿಸಬೇಕಾದರೆ ದೇಹದಲ್ಲಿರುವ ಕ್ರಿಮಿಗಳನ್ನು ಕೊಲ್ಲಬೇಕು ಈ ಕೆಲಸವನ್ನು ಕೆಲವು ಮನೆಯ ಮದ್ದುಗಳು ಸಮರ್ಥಕವಾಗಿ ಮಾಡುವುದರಿಂದ ಜ್ವರವು ಶೀಘ್ರವಾಗಿ ಇಳಿಯಲು ನೆರವಾಗುತ್ತದೆ. ಬನ್ನಿ ಇವುಗಳಲ್ಲಿ ಕೆಲವು ಮನೆಯ ಸುಲಭವಾದ ಮದ್ದುಗಳನ್ನು ನೊಡೋಣ.

1) ಕುದಿಸಿದ ತುಳಸಿ ಎಲೆಯ ನೀರು:-
ಒಂದು ಲೋಟ ನೀರನ್ನು ಕುದಿಸಿ ಅದರಲ್ಲಿ ಹದಿನೈದರಿಂದ ಇಪ್ಪತ್ತು ತುಳಸಿ ಎಲೆಗಳನ್ನು ಹಾಕಿ. ಒಂದು ಚಮಚ ಒಣ ಶುಂಠಿಯ ಪುಡಿಯನ್ನು ಹಾಕಿ ಸುಮಾರು ಹತ್ತು ನಿಮಿಷ ಕುಡಿಸಿ ಬಳಿಕ ಉರಿ ಹಾಗೇ ತಣ್ಣಗಾಗಳು ಬಿಡಿ.ಉಗುರುಬೇಚ್ಚಗದ ಮೇಲೆ ಆ ನೀರಿಗೆ ಒಂದು ಚಮಚ ಜೇನು ತುಪ್ಪ ಬೆರೆಸಿ.ಈ ನೀರನ್ನು ದಿನಕ್ಕೆ ಮೂರು ಲೋಟದಷ್ಟು ಬೆಳಿಗ್ಗೆ ಮಧ್ಯಾಹ ಹಾಗೂ ರಾತ್ರಿ ಕುಡಿಯಿರಿ.ತುಳಸಿಯಲ್ಲಿರುವ ಗುಣ ಜ್ವರವನ್ನು ಶೀಘ್ರವೇ ಕಡಿಮೆ ಮಾಡುತ್ತದೆ.

2)ಕೊತ್ತಂಬರಿ ಕಾಳಿನ ಟೀ ಮಾಡಿ ಕುಡಿಯಿರಿ:-
ಒಂದು ಲೋಟದ ನೀರಿಗೆ ದೊಡ್ಡ ಚಮಚ ಧನಿಯ ಕಳನ್ನು ಹಾಕಿ ಚನ್ನಾಗಿ ಕುದಿಸಿರಿ.ಸುಮಾರು ಒಂದು ನಿಮಿಷ ಕುದಿಸಿದ ಬಳಿಕ ಉರಿ ಆರಿಸಿ ತಣಗಾಗಲು ಬಿಡಿ. ಪೂರ್ಣವಾಗಿ ತಣ್ಣಗಾದ ಬಳಿಕ ಅದನ್ನು ಒಂದು ಬಟ್ಟೆಯಿಂದ ಸೋಸಿ ಸ್ವಲ್ಪ ಹಾಲು ಮತ್ತು ಸಕ್ಕರೆ ಬೆರೆಸಿ ಮತ್ತೊಮೆ ಸ್ವಲ್ಪ ಹೊತ್ತು ಬಿಸಿ ಮಾಡಿ ಜ್ವರ ಇರುವ ದಿನಗಳಲ್ಲಿ ದಿನಕ್ಕೆ ಮೂರು ಲೋಟ ಸೇವನೆ ಮಾಡುವುದರಿಂದ ತಮ್ಮ ಮೈಯಲ್ಲಿ ಜ್ವರ ಬೇಗ ಕಡಿಮೆ ಯಾಗುತ್ತದೆ.

3) ಕಿತ್ತಳೆ ಹಣ್ಣಿನ ರಸ:-
ದೇಹದಲ್ಲಿ ಜ್ವರ ಹೆಚ್ಚಾದಾಗ ದೇಹವು ಉಷ್ಣಾಂಶದಿಂದ ಕೂಡಿರುತ್ತದೆ. ನಿಮ್ಮ ಆಹಾರದಲ್ಲಿ ಸಾಕಷ್ಟು ದ್ರವ ಇರುವಂತೆ ನೋಡಿಕೊಳ್ಳುವುದು ಉತ್ತಮ. ಈಗತ್ತಾನೆ ಹಿಂಡಿತೆಗೆದ ತಾಜಾ ಕಿತ್ತಳೆಯ ರಸವನ್ನು ಕುಡಿಯುವುದರ ಮೂಲಕ ದೇಹಕ್ಕೆ ಅಪಾರ ಪ್ರಮಾಣದಲ್ಲಿ ವಿಟಮಿನ ಸಿ ಲಭ್ಯವಾಗುತ್ತದೆ. ಇದು ದೇಹದ ರೋಗನಿರೋಧಕ ವ್ಯವಸ್ಧೆಯನ್ನು ಬಳಪಡಿಸುವ ಮೂಲಕ ಶೀಘ್ರವೇ ವೈರಸ್ಸ್ ಗಳನ್ನೂ ಸದೆಬಡಯಲ್ಲು ಸಾಧ್ಯವಾಗುತ್ತದ್ದೆ.

4) ಕುಸಲಕ್ಕಿಯ ಗಂಜಿ ಸೇವಿಸಿರಿ:-
ಜ್ವರ ಇರುವ ಸಂದರ್ಭದಲ್ಲಿ ಕುಸಲಕ್ಕಿಯ ತೆಳನೇಯ ಗಂಜಿ ತಯಾರಿಸಿ ಕುಡಿಯುವುದರಿಂದ ನಮ್ಮ ದೇಹದಲ್ಲಿರುವ ರೋಗನಿರೋಧಕ ಶಕ್ತಿಯ ವ್ಯವಸ್ಧೆ ಉತ್ತಮ ಗೋಳುವುದಕು ಹಾಗೂ ಜ್ವರವನ್ನು ಕಡಿಮೆಗೊಳಿಸಲು ಅಗತ್ಯವಿರುವ ಶಕ್ತಿಯನ್ನೂ ಪಡೆದಂತಾಗುವುದು ಇದಕ್ಕಾಗಿ ಕುಸಲಕ್ಕಿಯ ಗಂಜಿ ಉತ್ತಮವಾಗಿರುತ್ತದೆ.

5)ಕಿತ್ತಳೆ,ಮೂಸಂಬೆ, ಸಿಹಿನಿಂಬೆ ಹೆಚ್ಚು ಸೇವಿಸಿ:-
ಕೆಲವು ಸಂದರ್ಭದಲ್ಲಿ ಜ್ವರ ಅತಿಯಾಗಿದ್ದರೆ ಸಿಪ್ಪೆಸುಲಿದ್ದು ತಿನ್ನಬಹುದಾದ ಹಣ್ಣುಗಳನ್ನು ತೆಗೆದುಕೊಂಡುಬಂದು ಸಿಪ್ಪೆಯನ್ನು ಸುಲಿದ್ದು ಹಣ್ಣುಗಳನ್ನು ಸೇವಿಸಿರಿ ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗಿರುವುದರಿಂದ ಜ್ವರದ ತಾಪ ಶೀಘ್ರದಲ್ಲಿ ಕಡಿಮೆ ಮಾಡಲು ಸಹಕಾರಿಯಾಗಿರುತ್ತದೆ.

6) ಬಿಸಿನೀರಿಗೆ ನಿಂಬೆ ಮತ್ತು ಒಣದ್ರಾಕ್ಷಿ ಸೇರಿಸಿ ಕುಡಿಯುರಿ:-
ಜ್ವರದ ಪ್ರಮಾಣ ಹೆಚ್ಚಿದ್ದರೆ ಒಣದ್ರಾಕ್ಷಿಯನ್ನು ತೆಗೆದುಕೊಂಡು ಒಂದು ಕಪ್ ನಲ್ಲಿ ಮೂವತ್ತು ಒಣದ್ರಕ್ಷಿಯನ್ನು ಹಾಕಿ ನೆನೆಯಲ್ಲು ಬಿಡಬೇಕು ನಂತರ ಈ ದ್ರಾಕ್ಷಿಯನ್ನು ಜಜ್ಜಿ ಅದೇ ನೀರಿನಲ್ಲಿ ಚೆನ್ನಾಗಿ ಕದಡಿ. ಬಳಿಕ ಈ ನೀರನ್ನು ಸೋಸಿ ಅರ್ಧ ನಿಂಬೆ ಹಣ್ಣಿನ ರಸವನ್ನು ಸೇರಿಸಿ ದಿನಕ್ಕೆ ಎರಡು ಬಾರಿ ಕುಡಿಯುವುದರಿಂದ ಜ್ವರ ಕೂಡಲೇ ಕಡಿಮೆಯಾಗುತ್ತದೆ.

7) ಸಾಸಿವೆ ಕುದಿಸಿದ ನೀರು ಕುಡಿಯಿರಿ:-
ಒಂದು ಲೋಟ ಕುದಿಯುವ ನೀರಿಗೆ ಒಂದು ಚಿಕ್ಕಚಮಚ ಸಾಸಿವೆ ಸೇರಿಸಿ ಹತ್ತು ನಿಮಿಷ ಕುದಿಯಲ್ಲು ಹಾಗೆ ಬಿಡಿ. ಸೋಸಿದ ನೀರನ್ನು ಸಾಧ್ಯವಾದಷ್ಟು ಬಿಸಿಯಾಗಿಯೇ ಸೇವನೆ ಮಾಡುವುದರಿಂದ ಜ್ವರದ ತಾಪ ಅದಷ್ಟು ಕಡಿಮೆಯಾಗುತ್ತದೆ.

8) ಹಸಿಯಾದ ಈರುಳ್ಳಿಯನ್ನು ಪಾದದಡಿ ಇಡಿ:-
ಒಂದು ಬಿಳಿಯಾದ ಹಸಿಯಾದ ಈರುಳ್ಳಿಯನ್ನು ತೆಗೆದು ಕೊಂಡು ಅಡ್ಡಲಾಗಿ ಕತ್ತರಿಸಿ ಚಿಕ್ಕ-ಚಿಕ್ಕ ಬಿಲ್ಲೇಗಳನ್ನಾಗಿಸಿ. ಎರಡೂ ಪಾದಗಳ ಕೆಳಗೆ ಒಂದೊಂದು ಬಿಲ್ಲೆಯನ್ನು ಇಟ್ಟು ಬೆಚ್ಚಗಿನ ಮಫ್ಲರ್ ಅಥವಾ ಬಟ್ಟೆಯನ್ನು ಸುತ್ತಿ ರಾತ್ರಿ ಪೂರ್ತಿಬಿಡಿ. ಬೆಳಗೆ ಜ್ವರ ಕಡಿಮೆ ಯಾಗುತ್ತದೆ.

9) ಪಾದದಡಿಯಲ್ಲಿ ಲಿಂಬೆಹಣ್ಣು ಕಟ್ಟಿ:-
ಒಂದು ನಿಂಬೆ ಹಣ್ಣನ್ನು ಅಡ್ಡಲಾಗಿ ಕತ್ತರಿಸಿರಿ ಅದರ ಅರ್ಧ ಭಾಗವನ್ನು ತೆಗೆದುಕೊಂಡು ಪಾದದಡಿಯಲ್ಲಿ ಇಟ್ಟು ಒದ್ದೆಯಾದ ಹತ್ತಿಯ ಕಾಲು ಚೀಲಗಳನ್ನು ಧರಿಸಿ. ಅದರ ಮೇಲೆ ಒಣಗಿದ ಉಣ್ಣೆಯ ಬಟ್ಟೆ ಅಥವಾ ಕಾಲುಚೀಲ ಕರಿಸಿರಿ. ನಿಂಬೆ ಹಣ್ಣು ಇಲ್ದದಿಂದರೆ ಮೊಟ್ಟೆಯ ಬಿಳಿಯ ಭಾಗವನ್ನು ಪಾದಗಳಿಗೆ ಸವರಿ ಒಂದು ಓದ್ದೆಯ ಉಣ್ಣೆಯ ಬಟ್ಟೆಯ ಕಾಲು ಚೀಲವನ್ನು ದರಿಸಿರಿ ರಾತ್ರಿ ದರಿಸಿದರೆ ಬೆಳಗಿನ ಜಾವಾ ಕಡಿಮೆಯಾಗುತ್ತದೆ.

10) ಜ್ವರಕ್ಕೆ ಶುಂಠಿಯ ಕಷಾಯ ಕುಡಿಯಿರಿ:-
ಒಂದು ಗ್ಲಾಸ್ ಕಪ್ಪು ಚಹಾ ತಯಾರಿಸಿರಿ ಅದಕ್ಕೆ ಒಂದು ಚಿಕ್ಕ ಹಸಿಯಾಗಿರುವ ಶುಂಠಿಯ ತುಂಡನ್ನು ತೆಗೆದುಕೊಂಡು ಹಾಕಿ ನಂತರ ಅದನ್ನು ಚನ್ನಾಗಿ ಕಾಯಿಸಿರಿ ನಂತರ ಒಂದು ದೊಡ್ಡ ಚಮಚ ಜೇನು ತುಪ್ಪವನ್ನು ಸೇರಿಸಿ. ನೀವು ಜ್ವರ ಇದ್ದ ಸಂದರ್ಭದಲ್ಲಿ ಬಿಸಿಬಿಸಿಯಿರುವಗಾಲೇ ಈ ಕಷಾಯವನ್ನು ಕುಡಿಯಿರಿ ಇದರಿಂದ ಗಂಟಲ ಕೆರೆತ ಮತ್ತು ಜ್ವರ ಶ್ರೀಘ್ರವೇ ಕಡಿಮೆಯಾಗುತ್ತದೆ.

Comments are closed.