Whatsapp 2018ನೇ ವರ್ಷದ ಆರಂಭದಿಂದಲೂ ತನ್ನ ಬಳಕೆದಾರರಿಗೆ ನೂತನ ಫೀಚರ್ಸ್ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇದೀಗ ಅಪ್ಡೇಟ್ ಮಾಡಿಕೊಂಡಿರುವ ವಾಟ್ಸಪ್ ತನ್ನ ಬಳಕೆದಾರರಿಗೆ ಚಾಟಿಂಗ್ ಇನ್ನಷ್ಟು ಸುಲಭವಾಗಿಸಿದೆ. Whatsapp 2018ನೇ ವರ್ಷದ ಆರಂಭದಿಂದಲೂ ತನ್ನ ಬಳಕೆದಾರರಿಗೆ ನೂತನ ಫೀಚರ್ಸ್ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇದೀಗ ಅಪ್ಡೇಟ್ ಮಾಡಿಕೊಂಡಿರುವ ವಾಟ್ಸಪ್ ತನ್ನ ಬಳಕೆದಾರರಿಗೆ ಚಾಟಿಂಗ್ ಇನ್ನಷ್ಟು ಸುಲಭವಾಗಿಸಿದೆ.
Whatsapp 2018ನೇ ವರ್ಷದ ಆರಂಭದಿಂದಲೂ ತನ್ನ ಬಳಕೆದಾರರಿಗೆ ನೂತನ ಫೀಚರ್ಸ್ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇದೀಗ ಅಪ್ಡೇಟ್ ಮಾಡಿಕೊಂಡಿರುವ ವಾಟ್ಸಪ್ ತನ್ನ ಬಳಕೆದಾರರಿಗೆ ಚಾಟಿಂಗ್ ಇನ್ನಷ್ಟು ಸುಲಭವಾಗಿಸಿದೆ.
ವಾಟ್ಸಪ್ನಲ್ಲಿ‘Swipe to reply’ ಎಂಬ ಆಯ್ಕೆಯನ್ನು ನೀಡಲಾಗಿದ್ದು, ಇನ್ನುಮುಂದೆ ನೀವು ಮೆಸೇಜ್ಗೆ ಉತ್ತರಿಸಲು ಸ್ವೈಪ್ ಮಾಡಿದರೆ ಸಾಕಾಗುತ್ತದೆ. IOS ಫೋನ್ಗಳಿಗೆ ನೀಡಲಾಗಿದ್ದ ಈ ಆಯ್ಕೆಯನ್ನು ಇದೀಗ ಅಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಿಗೂ ಒದಗಿಸಲಾಗಿದೆ. ವಾಟ್ಸಪ್ನಲ್ಲಿ‘Swipe to reply’ ಎಂಬ ಆಯ್ಕೆಯನ್ನು ನೀಡಲಾಗಿದ್ದು, ಇನ್ನುಮುಂದೆ ನೀವು ಮೆಸೇಜ್ಗೆ ಉತ್ತರಿಸಲು ಸ್ವೈಪ್ ಮಾಡಿದರೆ ಸಾಕಾಗುತ್ತದೆ. IOS ಫೋನ್ಗಳಿಗೆ ನೀಡಲಾಗಿದ್ದ ಈ ಆಯ್ಕೆಯನ್ನು ಇದೀಗ ಅಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಿಗೂ ಒದಗಿಸಲಾಗಿದೆ.
ವಾಟ್ಸಪ್ನಲ್ಲಿ‘Swipe to reply’ ಎಂಬ ಆಯ್ಕೆಯನ್ನು ನೀಡಲಾಗಿದ್ದು, ಇನ್ನುಮುಂದೆ ನೀವು ಮೆಸೇಜ್ಗೆ ಉತ್ತರಿಸಲು ಸ್ವೈಪ್ ಮಾಡಿದರೆ ಸಾಕಾಗುತ್ತದೆ. IOS ಫೋನ್ಗಳಿಗೆ ನೀಡಲಾಗಿದ್ದ ಈ ಆಯ್ಕೆಯನ್ನು ಇದೀಗ ಅಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಿಗೂ ಒದಗಿಸಲಾಗಿದೆ.
ಈ ಹೊಸ ಫೀಚರ್ನಿಂದ ನೀವು ಮೆಸೇಜ್ಗಳಿಗೆ ಶೀಘ್ರದಲ್ಲೇ ರಿಪ್ಲೈಗಳನ್ನು ನೀಡಬಹುದು. ಇದರಿಂದ ಒಂದು ಮೆಸೇಜನ್ನು ಒತ್ತಿ, ಬಳಿಕ ರಿಪ್ಲೈ ಆಪ್ಶನ್ಗೆ ಹೋಗಿ ಮೆಸೇಜ್ ಟೈಪ್ ಮಾಡುವ ಕಷ್ಟ ತಪ್ಪಲಿದೆ. ಈ ಹೊಸ ಫೀಚರ್ನಿಂದ ನೀವು ಮೆಸೇಜ್ಗಳಿಗೆ ಶೀಘ್ರದಲ್ಲೇ ರಿಪ್ಲೈಗಳನ್ನು ನೀಡಬಹುದು. ಇದರಿಂದ ಒಂದು ಮೆಸೇಜನ್ನು ಒತ್ತಿ, ಬಳಿಕ ರಿಪ್ಲೈ ಆಪ್ಶನ್ಗೆ ಹೋಗಿ ಮೆಸೇಜ್ ಟೈಪ್ ಮಾಡುವ ಕಷ್ಟ ತಪ್ಪಲಿದೆ.
ಈ ಹೊಸ ಫೀಚರ್ನಿಂದ ನೀವು ಮೆಸೇಜ್ಗಳಿಗೆ ಶೀಘ್ರದಲ್ಲೇ ರಿಪ್ಲೈಗಳನ್ನು ನೀಡಬಹುದು. ಇದರಿಂದ ಒಂದು ಮೆಸೇಜನ್ನು ಒತ್ತಿ, ಬಳಿಕ ರಿಪ್ಲೈ ಆಪ್ಶನ್ಗೆ ಹೋಗಿ ಮೆಸೇಜ್ ಟೈಪ್ ಮಾಡುವ ಕಷ್ಟ ತಪ್ಪಲಿದೆ.
ವಾಟ್ಸಪ್ನ್ನು ಅಪ್ಡೇಟ್ ಮಾಡಿಕೊಂಡರೆ ಮೆಸೇಜ್ಗೆ ಉತ್ತರಿಸಲು ಬಲ ಬದಿಗೆ ಸ್ವೈಪ್ ಮಾಡಿ ರಿಪ್ಲೈ ಟೈಪ್ ಮಾಡಿ ಕಳುಹಿಸಬಹುದು. ಅಲ್ಲದೆ ಒಂದಷ್ಟು ಹೊಸ ಸ್ಟಿಕ್ಕರ್ಗಳ ಆಯ್ಕೆಗಳು ಕೂಡ ಸಿಗುತ್ತದೆ. ವಾಟ್ಸಪ್ನ್ನು ಅಪ್ಡೇಟ್ ಮಾಡಿಕೊಂಡರೆ ಮೆಸೇಜ್ಗೆ ಉತ್ತರಿಸಲು ಬಲ ಬದಿಗೆ ಸ್ವೈಪ್ ಮಾಡಿ ರಿಪ್ಲೈ ಟೈಪ್ ಮಾಡಿ ಕಳುಹಿಸಬಹುದು. ಅಲ್ಲದೆ ಒಂದಷ್ಟು ಹೊಸ ಸ್ಟಿಕ್ಕರ್ಗಳ ಆಯ್ಕೆಗಳು ಕೂಡ ಸಿಗುತ್ತದೆ.
ವಾಟ್ಸಪ್ನ್ನು ಅಪ್ಡೇಟ್ ಮಾಡಿಕೊಂಡರೆ ಮೆಸೇಜ್ಗೆ ಉತ್ತರಿಸಲು ಬಲ ಬದಿಗೆ ಸ್ವೈಪ್ ಮಾಡಿ ರಿಪ್ಲೈ ಟೈಪ್ ಮಾಡಿ ಕಳುಹಿಸಬಹುದು. ಅಲ್ಲದೆ ಒಂದಷ್ಟು ಹೊಸ ಸ್ಟಿಕ್ಕರ್ಗಳ ಆಯ್ಕೆಗಳು ಕೂಡ ಸಿಗುತ್ತದೆ.
ಈಗಾಗಲೇ ಈ ಆಪ್ಶನ್ ಟೆಲಿಗ್ರಾಂ, ಟ್ವಿಟರ್ನಲ್ಲಿ ಲಭ್ಯವಿದ್ದು ಇದನ್ನು ವಾಟ್ಸಪ್ನಲ್ಲಿ ಅಳವಡಿಸಲಾಗಿದೆ. ಇದರಿಂದ OLED ಡಿಸ್ಪ್ಲೇ ಹೊಂದಿರುವ ಫೋನ್ಗಳಲ್ಲಿ ಬ್ಯಾಟರಿ ಬಳಕೆ ಕೂಡ ಕಡಿಮೆಯಾಗಲಿದೆ. ಈಗಾಗಲೇ ಈ ಆಪ್ಶನ್ ಟೆಲಿಗ್ರಾಂ, ಟ್ವಿಟರ್ನಲ್ಲಿ ಲಭ್ಯವಿದ್ದು ಇದನ್ನು ವಾಟ್ಸಪ್ನಲ್ಲಿ ಅಳವಡಿಸಲಾಗಿದೆ. ಇದರಿಂದ OLED ಡಿಸ್ಪ್ಲೇ ಹೊಂದಿರುವ ಫೋನ್ಗಳಲ್ಲಿ ಬ್ಯಾಟರಿ ಬಳಕೆ ಕೂಡ ಕಡಿಮೆಯಾಗಲಿದೆ.
ಈಗಾಗಲೇ ಈ ಆಪ್ಶನ್ ಟೆಲಿಗ್ರಾಂ, ಟ್ವಿಟರ್ನಲ್ಲಿ ಲಭ್ಯವಿದ್ದು ಇದನ್ನು ವಾಟ್ಸಪ್ನಲ್ಲಿ ಅಳವಡಿಸಲಾಗಿದೆ. ಇದರಿಂದ OLED ಡಿಸ್ಪ್ಲೇ ಹೊಂದಿರುವ ಫೋನ್ಗಳಲ್ಲಿ ಬ್ಯಾಟರಿ ಬಳಕೆ ಕೂಡ ಕಡಿಮೆಯಾಗಲಿದೆ.
Comments are closed.