ಅಂತರಾಷ್ಟ್ರೀಯ

ಬೆಕ್ಕಿನೊಂದಿಗೆ ಸೆಕ್ಸ್ ಮಾಡುತ್ತಿದ್ದವನ ವಿರುದ್ಧ ದೂರು ನೀಡಿ ಬಂಧಿಸಲು ಕಾರಣವಾದ ಮಹಿಳೆ

Pinterest LinkedIn Tumblr


ಕೇಪ್‍ಟೌನ್: ಜಗತ್ತಿನಲ್ಲಿ ಎಂಥೆಂಥಾ ವಿಕೃತ ಮನಸ್ಸಿನವರಿರುತ್ತಾರೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದೆ. ವಿಕೃತ ಕಾಮಿಯೊಬ್ಬ ತನ್ನ ಪಕ್ಕದ ಮನೆ ಬೆಕ್ಕಿನ ಜೊತೆ ಸೆಕ್ಸ್ ಮಾಡಿ ಅರೆಸ್ಟ್ ಆದ ವಿಚಿತ್ರ ಪ್ರಕರಣವೊಂದು ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ.

ವ್ಯಕ್ತಿ ಬೆಕ್ಕಿನ ಜೊತೆ ಸೆಕ್ಸ್ ಮಾಡುತ್ತಿದ್ದನು ಎಂದು ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ತನ್ನ ಮನೆಯಲ್ಲಿ ಬೆಕ್ಕು ಕಾಣಿಸದೇ ಇದ್ದಾಗ ಆಕೆ ಮನೆಯ ಸುತ್ತಮುತ್ತ ಹುಡುಕಾಡುವ ವೇಳೆ ಕಾಮಿ ಸಿಕ್ಕಿಬಿದ್ದಿದ್ದಾನೆ.

ವ್ಯಕ್ತಿ ಮಾಡಿದ ಈ ನೀಚ ಕೃತ್ಯವನ್ನು ಮಹಿಳೆ ಪೊಲೀಸರಿಗೆ ತಿಳಿಸಿದ್ದು, ಮಾಹಿತಿ ತಿಳಿದು ತಕ್ಷಣವೇ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ. ವ್ಯಕ್ತಿಯ ಈ ನೀಚ ಕೃತ್ಯದಿಂದ ಗಾಯಗೊಂಡಿರುವ ಬೆಕ್ಕನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

Comments are closed.