ನವದೆಹಲಿ: ಅಭಿನಂದನ್ ಪಾಕ್ ನಿಂದ ಬಿಡುಗಡೆಯಾಗಿ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ. ವೀರ ಯೋಧನ ಆಗಮನದಿಂದ ಭಾರತೀಯರಲ್ಲಿ ಸಂಭ್ರಮ ಮನೆ ಮಾಡಿದೆ.
ಪೈಲಟ್ ಅಭಿನಂದನ್ ಭಾರತಕ್ಕೆ ಮರಳುವ ವೇಳೆ ವಾಘಾ ಬಾರ್ಡರ್ ನಲ್ಲಿ ಅವರೊಂದಿಗಿದ್ದ ಆ ಮಹಿಳೆ ಯಾರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿದೆ.
.
ವಾಸ್ತವವಾಗಿ ಅವರು ಅಭಿನಂದನ್ ಪತ್ನಿ ಅಥವಾ ಕುಟುಂಬ ಸದಸ್ಯರಲ್ಲ. ಬದಲಾಗಿ ಪಾಕಿಸ್ತಾನದ ವಿದೇಶಾಂಗ ಸಚಿವಾಲಯದಲ್ಲಿ ಭಾರತೀಯ ವ್ಯವಹಾರಗಳ ಇಲಾಖೆ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಫರಿಹಾ ಬುಗ್ತಿ .
ವಿದೇಶಾಂಗ ಸಚಿವಾಲಯದಲ್ಲಿ ಫರಿಹಾ ಭಾರತಕ್ಕೆ ಸಂಬಂಧಿಸಿದ ವ್ಯವಹಾರಗಳ ಉಸ್ತುವಾರಿಯಾಗಿದ್ದಾರೆ.
Comments are closed.